ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಅಯೋಗ (KSCDRC ) 2021ನೇ ಸಾಲಿನ ನೇಮಕಾತಿ

ಅಧ್ಯಕ್ಷ ಸದಸ್ಯ ಸೇರಿದಂತೆ ವಿವಿಧ 56 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
ಅರ್ಹ ಆಸಕ್ತ ಅಭ್ಯರ್ಧಿಗಳು 30/04/2021 ರೊಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆ ಹೆಸರು : ಅಧ್ಯಕ್ಷ ಸದಸ್ಯ, ಮಹೆಳಾ ಸದಸ್ಯೆ
ಸಂಸ್ಧೆ ಹೆಸರು : KARNATAKA STATE CONSUMER DISPUTES REDRESSAL COMMISSION (KSCDRC)
ಉದ್ಯೋಗ ಸ್ಧಳ : ಕರ್ನಾಟಕ
ಒಟ್ಟು ಹುದ್ದೆ : 56
ವಿಧ್ಯಾರ್ಹತೆ : ಪದವಿ ನೋಟಿಫಿಕೇಷನ್ನಲ್ಲಿ ನೀಡಿರುವಂತೆ 10 ವರ್ಷಗಳ ಅನುಭವ.
ಅರ್ಜಿಸಲ್ಲಿಸುವ ಕೊನೆ ದಿನಾಂಕ : ಎಪ್ರಿಲ್ 30/04/2021
ಸಂಬಳ : 15000/- ತಿಂಗಳು
ಮಾಹಿತಿಗಾಗಿ;
Notification : https://kscdrc.kar.nic.in/
ಅರ್ಜಿ ಸಲ್ಲಿಸಲು ;
Apply Link : https://serviceonline.gov.in/karnataka/directApply.do?serviceId=1581
Leave a Comment