ಹೊನ್ನಾವರ: ಶ್ರೀಕುಮಾರ ಸಮೊಹ ಸಂಸ್ಥೆಯ ಮಾಲೀಕ ವೆಂಕ್ರಟಮಣ ಹೆಗಡೆ ತಮ್ಮ ಪತ್ನಿಯೊಂದಿಗೆ ತಾಲೂಕ ಆಸ್ಪತ್ರೆಗೆ ಆಗಮಿಸಿ ಕೋವಿಡ್ ವಾಕ್ಸಿನ್ ಸೋಮವಾರ ಪಡೆದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ವಾಕ್ಸಿನ್ ಉಚಿತವಾಗಿ ನೀಡುತ್ತಿದ್ದು, 45 ವರ್ಷ ಮೆಲ್ಪಟ್ಟ ಎಲ್ಲರು ಈ ವಾಕ್ಸಿನ್ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ತಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ 45 ವರ್ಷ ಮೆಲ್ಪಟ್ಟ ಎಲ್ಲಾ ಸಿಬ್ಬಂದಿಗಳಿಗೂ ಈಗಾಗಲೇ ವಾಕ್ಸಿನ್ ಪಡೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.

Leave a Comment