ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೇಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವನಿಸಲಾಗಿದೆ.

ಒಟ್ಟು ಹುದ್ದೆಗಳು :154
ಹುದ್ದೆಗಳ ವಿವರ : ಸಮಾಲೋಚಕ. ಯೋಜನಾ ವ್ಯವಸ್ಥಪಕ, ವಿಶ್ಲೇಷಕ ಹುದ್ದೆಗಳು
ವಿದ್ಯಾರ್ಹತೆ : ಬಿಜಿನೆಸ್ ಮ್ಯಾನೇಜ್ಮೆಂಟ್, ಕಂಪ್ಯೊಟರ್ ಸೈನ್ಸಇನ್ಪಾಮೇಷನ್್ ಸೈನ್ಸ/ ಎಲೆಕ್ಟ್ರಾನಿಕ್ಸ್, ಕೆಮಿಸ್ಟ್ರಿ/ಬಯೋಲಜಿ/ಬಯೋಟೆಕ್ನಲಜಿ, ಮೈಕ್ರೋಬಯಾಲಜಿ/ ಬಯೋಕೆಮಿಸ್ಟ್ರ ಸ್ಟ್ಯಾಟಿಸ್ಟಿಕ್ಸ್/ ಎಕನಾಮಿಕ್ಸ್ ಎನ್ವಿರಾನ್ಮೇಂಟಲ್ / ಸಿವಿಲ್ ಇಂಜಿನಿಯರಿಂಗ್, ಸೋಷಿಯಲ್ ಸ್ಯನ್ಸ್, ಮ್ಯಾನೇಜ್ ಮೇಂಟ್, ಸೋಷಿಯಲ್ ವರ್ಕ ಮಾಸ್ ಕಮ್ಯುನಿಕೇಷನ್, ಜರ್ನಲಿಸಂನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ, ಎಂಸಿಎ, ಎಂಎಸ್ಸಿ ಜತೆ ವೃತ್ತಿ ಅನುಭವ ಅವಶ್ಯ.
ಒಟ್ಟು 11 ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಭ್ಯೆರ್ಥಿಗಳು ಸ್ನತಕೋತ್ತರ ಪದವಿಯನ್ನು ದೂರ ಶಿಕ್ಷಣದ ಮೂಲಕ ಪಡೆದಿದ್ದರೆ ಅಂತಹವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಆಯ್ದ ಅಭ್ಯರ್ಥಿಗಳಿಗೆ ದೂರವಾಣಿ ಮುಖಾಂತರ ಸಂದರ್ಶನ ದಿನಾಂಕ ತಿಳಿಸಲಾಗುವುದು.
ಪಂಚಾಯಿತಿ ಕಚೇರಿಗಳಲ್ಲಿ ವಿಡಿಯೋ ಸಂವಾದದ ಮೂಲಕ ಸಡೆಸಲಾಗುವುದು. ಇದರಲ್ಲಿ ಆಯ್ಕಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಸಡೆಸಲಾಗುವುದು.
ಹುದ್ದೆ ಸಂಖ್ಯೆ ವಿವರ
ಕೇಂದ್ರ ಕಚೇರಿ
ಜೆಜೆಎಂ ಸಮಾಲೋಚಕರು 3
ಐಟಿ ಸಮಾಲೋಚಕರು 1
ಡಬ್ಲ್ಯುಕ್ಯುಎಮ್ಎಸ್ ಸಮಾಲೋಚಕರು 4
ಐ ಎಮ್ಐಎಸ್ ಸಮಾಲೋಚಕರು 1
ಜಿಲ್ಲಾ ಮತ್ತು ತಾಲುಕು ಮಟ್ಟದಲ್ಲಿ – ಜಲ ಜಿವನ ಮಿಷನ್
ಜಿಲ್ಲಾ ಯೋಜನೆ ವ್ಯವಸ್ಥಾಪಕ 2
ಜಿಲ್ಲಾ ಎಂಐಎಸ್ಮಾ ಸಮಾಲೋಚಕ 5
ನೀರಿನ ಮಾದರಿಗಳ ಸಂಗ್ರಹಕೋಶದ ಉಸ್ತುವಾರಿ 32
ಸೂಕ್ಷ್ಮಣುಜೀವಿ ಶಾಸಜ್ಞ 80
ಹಿರಿಯ ವಿಶ್ಲೇಷಣೆಗಾರ 4
ವಿಶ್ಲೇಷಣೆಗಾರ 6
ಕಿರಿಯ ವಿಶ್ಲೇಷಣೆಗಾರ 9
ಜಿಲ್ಲಾ ಪಂಚಾಯಿತಿ ಕಚೇತಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)
ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು 1
ಜಿಲ್ಲಾ ಎಂಐಎಸ್ ಸಮಾಲೋಚಕರು 1
ಜಿಲ್ಲಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರು 1
ವೃತ್ತ ಕಚೇರಿ ಜಲ ಜೀವನ ಮಿಷನ್
ಹಿರಿಯ ಸಮಾಲೋಚಕರು 1
ಎಲ್ಲೆಲ್ಲಿ ಉದ್ಯೋಗಾವಕಾಶ
ಬೆಂಗಳೂರು, ಮ್ಯಸೂರು, ಚಿಕ್ಕಮಗಳೂರು, ಗದಗ, ಚಿಕ್ಕೋಡಿ, ಬೇಳಗಾವಿ, ಕಲಬುರಗಿ, ಧಾರವಾಡ, ಕೊಪ್ಪಳ, ಹಾಸನ. ಬೀದರ್
ವಯೋಮಿತಿ : ಗರಿಷ್ಠ 45 ವರ್ಷ
ವೇತನ : ಹುದ್ದೆಗೆ ಅನುಗುಣವಾಗಿ ಮಾಸಿಕ 22,000ರೂ.ನಿಂದ 1,50,000 ರೂ. ವರೆಗೆ ಇದೆ.
ಗುತ್ತಿಗೆ/ ಹೊರಗುತ್ತಿಗೆ ಅವಧಿ : ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕ ಹುದ್ದೆಗಳಾಗಿದ್ದು, ಒಂದು ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೋರಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಅವಧಿ ನವೀಕರಿಸಲಾಗುವುದು.
ಅರ್ಜಿ ಸಲ್ಲಿಸುವ ಕೊನೆಯ ದಿನ 28/04/2021
ಅರ್ಜಿ ಸಲ್ಲಿಕೆ ವಿಳಾಸ : ಆಯುಕ್ತರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 2ನೇ ಮಹಡಿ, ಕೆಎಚ್ಬಿ ಕಟ್ಟಡ ಕಾವೇರಿ ಭವನ, ಕೆಜಿ ರಸ್ತೆ ಬೆಂಗಳೂರು – 5600009
Notification ;https://english.swachhamevajayate.org/wp-content/uploads/2021/04/Paper-AD_English-April2021.pdf
ಅರ್ಜಿ ನಮೂನೆ – ರಾಜ್ಯ / Application Format – State; https://english.swachhamevajayate.org/wp-content/uploads/2021/04/Application-format_State_consultant.pdf
ಅರ್ಜಿ ನಮೂನೆ – ಜಿಲ್ಲಾ / Application Format – District
ಮಾಹಿತಿಗೆ : https://swachhamevajayate.org/
Leave a Comment