ಸಂಗೀತ : ಕರೋನವೆ ಕರೋನವೆ**
ಗಾಯನ: ರಾಮನಾಥ ನಾಯ್ಕ ಅಂಕೋಲಾ**
ಸಹಕಾರ: ಸಾತುಗೌಡ ಬಡಿಗೇರಿ*
ರಚನೆ: ಪುಷ್ಪಹಾಸ ಬಸ್ತೀಕರ, ಗೋಕರ್ಣ*
*”ಕರೋನವೆ ಕರೋನವೆ”*ಕರೋನವೆ ಕಾಣದೆ ಬಂದಿರುವೆ.ನೀ ನಲಿದು ನಗುವಂತ ಹೆಮ್ಮಾರಿಯಾಗಿರುವೆ.ಯಾರನ್ನು ಬಿಡಲ್ಲ ಅನ್ನೊ ತರ, ಸಾವಂದ್ರೆ ಬರಬರಗಂಟಲಲ್ಲೆ ಕುಂತು ಸಾಹಿಸುವ, ಸೋಂಕಲ್ಲೇ ಕೆಮ್ಮು ಜ್ವರ.ಪ್ರಾಣದ ಪಲಾಯನ ಜೀವನ ಬಡತನ
ಕರೋನವೆ ಕರೋನವೆ ಕಾಣದೆ ಬಂದಿರುವೆನೀ ನಲಿದು ನಗುವಂತ ಹೆಮ್ಮಾರಿ ಯಾಗಿರುವೆ
ಔಷಧಿ ಸಿಗದೆ ನಾವು ಪ್ರಾಣವ ಬಿಟ್ಟೆವುಸಿಕ್ಕಿತು ಅನ್ನೊದರಲ್ಲಿ ದಿನಗತಿಸಿ ಹೋದವು.ನೋವಿನ ವರದಿಯಂತೆ ಹೋದ ಸಾವ್ಗಳುಊರೂರದಾಟಿ ಬಂತೆ ನಿನ್ನ ಕಾಲ್ಗಳು.ಮೂಗು ಬಾಯಿ ಮುಚ್ಚಲು ಜಾಗ ಖಾಲಿ ಮಾಡಲುದೂರವಾಗೋ ಯೋಚನೆ ಎಲ್ಲೆಡೆಯ ಪ್ರಾರ್ಥನೆನಮ್ಮಲ್ಲೆ ಹೀಗಾಯ್ತೆನಾ ಕೊರೋನ ಅನುದಿನ
ಕರೋನವೆ ಕರೋನವೆ ಕಾಣದೆ ಬಂದಿರುವೆನೀ ನಲಿದು ನಗುವಂತ ಹೆಮ್ಮಾರಿಯಾಗಿರುವೆ
ಜನರ ಕಷ್ಟ ಸುಖ ಏನು ನಿಂಗೆ ಕಾಣೆಯಕನಿಕರ ಇಲ್ಲದೆ ನಾನು ವೈರಿ ಅಂದೆಯಕಷ್ಟದಲ್ಲಿರುವ ರೋಗ, ಸುಖ ಕಾಣಿಸುನಿನ್ನನ್ನು ತುಳಿವ ಬೇಗ, ಮಾತ್ರೆ ಕರುಣಿಸುನೀನು ಬಂದೆ ಎಂದರೆ ಆಸ್ಪತ್ರೆ ಖರ್ಚೆಯಮೃತ್ಯು ಆಗೋ ಮುಂಚೆನೆ ಕಾಲ ಬರುತಿರುವನೆಮನೆಯಲೇ ಉಳಿಯೋಣ ನಿನ್ನನ್ನು ಮುಗಿಸೋಣ
ಕರೋನವೆ ಕರೋನವೆ ಕಾಣದೆ ಬಂದಿರುವೆ.ನೀ ನಲಿದು ನಗುವಂತ ಹೆಮ್ಮಾರಿ ಯಾಗಿರುವೆ.ಯಾರನ್ನು ಬೀಡಲ್ಲ ಅನ್ನೊ ತರ, ಸಾವಂದ್ರೆ ಬರಬರ.ಗಂಟಲಲ್ಲೆ ಕುಂತು ಸಾಹಿಸುವ, ಸೋಂಕಲ್ಲೇ ಕೆಮ್ಮು ಜ್ವರ.ಪ್ರಾಣದ ಪಲಾಯನ ಜೀವನ ಬಡತನ.
Leave a Comment