ಶಿವಮೊಗ್ಗ ಜಿಲ್ಲೆಯಲ್ಲಿ ದಿನದಿನವೂ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಕೊರೋನಾ ಗೆ ಭಯಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ಗ್ರಾಮದ ನಿವಾಸಿ, ಕೆ.ಪಿ.ಸಿ. ಮಾಜಿ ಉದ್ಯೋಗಿಯಾಗಿದ್ದ 68 ವರ್ಷದ ಲಿಂಗೇಗೌಡ ಎಂಬುವರು ಸೋಂಕಿನ ಭಯಕ್ಕೆ ಕೆನಾಲ್ಗೆ ಹಾರಿ ಆತ್ಮಹತ್ಯೆ ಮಾಡಿಕೊಡಿದ್ದಾರೆ.
Leave a Comment