ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಪಾದಿತರ ಬಂಧನ.

ದಾಂಡೇಲಿ ವೃತ್ತ ವ್ಯಾಪ್ತಿಯ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಭರ್ಚಿಯಲ್ಲಿ ದಿನಾಂಕ: 01.05.2021 ರಂದು ಸ್ವಿಫ್ಟ ಡೀಸೈರ ಕಾರ್ ನಂ: ಕೆ.ಎ-36 ಎಸ್-1100 ನೇದರಲ್ಲಿ ಆಪಾದಿತರು ದಾಂಡೇಲಿಯಿಂದ ಖೋಟಾ ನೋಟು ಸಾಗಿಸುತ್ತಿದ್ದಾರೆ . ಎಂಬ ಖಚಿತ ಮಾಹಿತಿ ಸಿಕ್ಕ ಮೇರೆಗೆ ಪೊಲೀಸ್‌ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ  ಶ್ರೀ ಶಿವಪ್ರಕಾಶ ದೇವರಾಜು ಐ.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಶ್ರೀ ಬದ್ರಿನಾಥ ಎಸ್ ಹಾಗೂ ದಾಂಡೇಲ ಉಪ-ವಿಭಾಗದ ಡಿವೈಎಸ್‌ಪಿ ಶ್ರೀ ಕೆ.ಎಲ್. ಗಣೇಶ ಸಿ.ಪಿ.ಐ-ದಾಂಡೇಲಿ ಶ್ರೀ … Continue reading ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಪಾದಿತರ ಬಂಧನ.