ದ್ವಿತೀಯ ಪಿಯುಸಿ ಪರೀಕ್ಷೆ ರದ್ದು*
ಪಿಯುಸಿ ಪ್ರಥಮ ವರ್ಷದ ಆಧಾರದ ಮೇಲೆ A B C ಗ್ರೇಡ್ ನೀಡಲಾಗುವುದು*
ವಿದ್ಯಾರ್ಥಿಗಳು ತಮಗೆ ದೊರೆತಿರುವ ಗ್ರೇಡ್ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನುಡೆಸಲಾಗುವುದು
SSLC ಪರೀಕ್ಷೆ –
* ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸುವ ಸಂಭವ
ಎರಡು ಪರೀಕ್ಷೆಗಳನ್ನು ಮಾತ್ರ ನಡೆಸಲಾಗುವದು
ಪತ್ರಿಕೆ 1 ಭಾಷೆ ( ಪ್ರಥಮ , ದ್ವಿತೀಯ ಮತ್ತು ತೃತೀಯ ಭಾಷೆಯನ್ನೊಳಗೊಂಡ ಮೊದಲ ಪತ್ರಿಕೆ )
ಪತ್ರಿಕೆ 2 ( ಕೋರ್ ವಿಷಯಗಳು – ಗಣಿತ , ವಿಜ್ಞಾನ ಮತ್ತು ಸಮಾಜ ವಿಜ್ಞಾನ )
ಸರಳವಾದ ನೇರವಾದ ವಸ್ತುನಿಷ್ಠ ಪ್ರಶ್ನೆಪತ್ರಿಕೆ
ಒಂದು ವಿಷಯಕ್ಕೆ 40 ಅಂಕಗಳಂತೆ 120 ಅಂಕಗಳ 3 ಗಂಟೆ ಸಮಯ ನಿಗದಿಯುಳ್ಳ ಪತ್ರಿಕೆ
ಪರೀಕ್ಷಾ ಕೇಂದ್ರಗಳು ಹೆಚ್ಚಳ* ಪರೀಕ್ಷೆ ಕರ್ತವ್ಯದಲ್ಲಿ ತೊಡಗುವ ಎಲ್ಲಾ ಶಿಕ್ಷಕ/ಕಿಯರಿಗೆ ವ್ಯಾಕ್ಸಿನ್ ಹಾಕಲಾಗುವದು.
Leave a Comment