ಭಟ್ಕಳ: ತಾಲ್ಲೂಕಿನ ಬಂದರ ರೋಡ್ 5ನೇ ಕ್ರಾಸ ನ ಮನೆಯ ಕೌಪಂಫಾ ಒಳಗೆ ಹಿಂಸಾತ್ಮಕವಾಗಿ ಎರಡು ಎತ್ತುಗಳನು ಕಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೆರೆಗೆ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ಒಂದು ಬೈಕ್ ಸಮೇತ 4 ಆರೋಪಿಗಳನ್ನು ಬಂದಿಸಿರುವ ಘಟನೆ ಮಂಗಳವಾರ ನಡೆದಿದೆ .
ಬಂಧಿತ ಆರೋಪಿಗಳು ಅಬ್ದುಲ್ ಮುಕ್ಷಿದ್, ನಯೀಮ್ ಖಾಸಿಂಜೀ, ಅಬ್ದುಲ್ ಮಕಿತ್, ನಫಿವುಲ್ಲಾ ಎಂದು ತಿಳಿದು ಬಂದಿದ್ದು. ಇವರೆಲ್ಲ ವದೆ ಮಾಡುವ ಉದ್ದೇಶದಿಂದ 80 ಸಾವಿರ ಮೌಲ್ಯದ ಇರಡು ಎತ್ತುಗಳನ್ನು ಯಾವುದೇ ದಾಖಲೆ ಇಲ್ಲದೆ ತಾಲ್ಲೂಕಿನ ಬಂದರ ರೋಡ್ 5ನೇ ಕ್ರಾಸ ನ ಮನೆಯ ಕೌಪಂಫಾ ಒಳಗೆ ಹಿಂಸಾತ್ಮಕವಾಗಿ ಕಟ್ಟಿ ಅವುಗಳಿಗೆ ಆಹಾರ ನೀರು ಕೊಡದೆ ತಮ್ಮ ತಾಬಾದಲ್ಲಿ ಇಟ್ಟುಕೊಂಡು ಬಗ್ಗೆ ಮಾಹಿತಿ ಪಡೆದ ಪೊಲೀಸರು ಒಂದು ಬೈಕ್ ಸಮೇತ 4 ಆರೋಪಿಗಳನ್ನು ಬಂದಿಸಿದ್ದಾರೆ
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment