krcl recruitment 2021/ಕೊಂಕಣ ರೈಲ್ವೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಂಕಣ ರೈಲ್ವೆ ಕಾಪ್ರೋ ೯ ರೇಶನ್ ಲಿಮಿಟೆಡ್ (KRCL )ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ . ಆಸಕ್ತಿಯುಳ್ಳವರು ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು. ಒಟ್ಟು ಹುದ್ದೆಗಳು;12 ವಿದ್ಯಾರ್ಹತೆ ;ಸಿಎಂಎ/ಸಿಎ ,ಬಿ.ಕಾಂ ಹುದ್ದೆಗಳ ವಿವರ; ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವಿದ್ಯಾರ್ಹತೆ ಡೆಪ್ಯೂಟಿ ಜೆನೆರಲ್ ಮ್ಯಾನೇಜರ್(ಫೈನಾನ್ಸ್‌) 1 ಸಿಎಂಎ/ಸಿಎ ಅಸಿಸ್ಟಂಟ್ ಅಕೌಂಟ್ಸ್‌ ಆಫೀಸರ್ 2 ಸಿಎಂಎ/ಸಿಎ ಸೆಕ್ಷನ್‌ ಆಫೀಸರ್ 2 ಬಿ.ಕಾಂ ಅಕೌಂಟ್ಸ್‌ ಅಸಿಸ್ಟಂಟ್‌ 7 ಬಿ.ಕಾಂ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.34,200 ರಿಂದ 92,200 ವರೆಗೆ … Continue reading krcl recruitment 2021/ಕೊಂಕಣ ರೈಲ್ವೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ