1) 60 ವರ್ಷ ತುಂಬಿದ ಫಲಾನುಭವಿಗಳಿಗೆ ಮಾಸಿಕ *ರೂ.2000* ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತದೆ.
2) ಕುಟುಂಬ ಪಿಂಚಣಿ ಸೌಲಭ್ಯ ಮೃತ ಪತಿ/ಪತ್ನಿ ಮಾಸಿಕ *ರೂ.1000*. ಪಿಂಚಣಿ.
3) ದುರ್ಬಲತೆ ಪಿಂಚಣಿ ನೊಂದಾಯಿತ ಫಲಾನುಭವಿಯು ಕಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ ಭಾಗಶಃ ಅಂಗಾಂಗ ವೈಫಲ್ಯತೆ ಹೊಂದಿದರೆ *ರೂ. 2000* ಮಾಸಿಕ ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆ *ರೂ.2 ಲಕ್ಷ* ದವರೆಗೆ ಸಹಾಯಧನ.
4) *ವಸತಿ ಸೌಲಭ್ಯ* (ಕಾರ್ಮಿಕರಿಗೆ ಗೃಹ ಭಾಗ್ಯ) *ರೂ.2* ಲಕ್ಷದವರೆಗೂ ಮುಂಗಡ ಸೌಲಭ್ಯ.
5) ಹೆರಿಗೆಯ ಸೌಲಭ್ಯ (ತಾಯಿ ಲಕ್ಷ್ಮಿ ಭಾಗ್ಯ) ಮಹಿಳಾ ಫಲಾನುಭವಿಗೆ ಮಾತ್ರ ಮೊದಲ ಎರಡು ಹೆಣ್ಣುಮಕ್ಕಳ ಹೆರಿಗೆಗೆ ಮಾತ್ರ ಹೆಣ್ಣು ಮಗುವಿಗೆ *ರೂ 30,000* ಮತ್ತು ಗಂಡು ಮಗುವಿಗೆ ಎರಡು *20,000* ರೂಗಳು.
6) *ಶಿಶುಪಾಲನು ಸೌಲಭ್ಯ* : ಮಹಿಳಾ ಫಲಾನುಭವಿಯು ಮಗುವಿನ ಜನ್ಮ ನೀಡಿದ ಸಂದರ್ಭದಲ್ಲಿ ತಾಯಿ-ಮಗುವನ್ನು ಪೌಷ್ಟಿಕತೆಯ ಅನುಕೂಲಕ್ಕಾಗಿ ಮೂರು ವರ್ಷ ತುಂಬುವವರೆಗೂ ವರ್ಷಕ್ಕೆ ಆರು ಸಾವಿರ ಸಹಾಯಧನ
7) ಅಂತ್ಯಕ್ರೀಯ ವೆಚ್ಚ *ರೂ 4000* 8) ಸ್ವಾಭಾವಿಕ ಮರಣಕ್ಕೆ *ರೂ 50 ಸಾವಿರ* ಸಹಾಯಧನ. 9) ಮದುವೆ ಸಹಾಯಧನ (ಗೃಹಲಕ್ಷ್ಮಿ ಬಾಂಡ್) ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ *ರೂ 50,000*
10) ಕಾರ್ಮಿಕ ಮನೆಯಿಂದ ಕೆಲಸಕ್ಕೆ ಹೋಗುವಾಗ ಅಥವಾ ಕೆಲಸದಿಂದ ಮನೆಗೆ ಬರುವಾಗ ಅಪಘಾವಾಗಿ ಸಾವನ್ನಪ್ಪಿದರೆ ಹಾಗೂ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದರೆ ಪರಿಹಾರ : *ರೂ 5 ಲಕ್ಷ*
11) ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ *2 ಲಕ್ಷ ರೂ* ಪರಿಹಾರ
12) ಫಲಾನುಭವಿ ಮಕ್ಕಳಿಗೆ ವಿದ್ಯಾಭ್ಯಾಸ ಯೋಜನೆ ನರ್ಸರಿಯಿಂದ ಉನ್ನತ ವಿದ್ಯಾಭ್ಯಾಸ ಸ್ನಾತಕೋತ್ತರ ಪದವಿ ವರೆಗೂ, ಪ್ರತಿವರ್ಷ ಸ್ಕಾಲರ್ ಶಿಪ್ ವ್ಯವಸ್ಥೆ ಪಡೆಯಬಹುದು.
13) ಫಲಾನುಭವಿಗಳ ಮಕ್ಕಳು ಎಸ್.ಎಸ್.ಎಲ್.ಸಿ. ಯಲ್ಲಿ ಶೇಕಡ 75 ಅಂಕವನ್ನು ಪಡೆದರೆ *ರೂ. 5,000*
14) ಪಿಯುಸಿ ಶೇಕಡ 75 ಅಂಕ ಬಂದಲ್ಲಿ *ರೂ.7,000*
15) ಪದವಿ ವಿದ್ಯಾರ್ಥಿಗಳಿಗೆ ಶೇಕಡ 75 ಅಂಕ ಬಂದಲ್ಲಿ *ರೂ.10,000*
16) ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ *ರೂ.15,000* ಗಳು
17) ಇನ್ನು ಮುಂತಾದ ಸೌಲಭ್ಯಗಳನ್ನು ಪಡೆಯಬಹುದು.
*ಈ ಕಾರ್ಡನ್ನು ಮಾಡಿಸಲು ಬೇಕಾದ ದಾಖಲೆಗಳು* 1) ಆಧಾರ್ ಕಾರ್ಡ್2) ಬ್ಯಾಂಕ್ ಪಾಸ್ ಬುಕ್ 3) 1 ಫೋಟೋ.4) ಉದ್ಯೋಗ ಪ್ರಮಾಣಪತ್ರ
Leave a Comment