ಮುಂಬೈ ಮಹಾನಗರ ಪಾಲಿಕೆಯಿಂದ ಸುಮಾರು 2,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
ಆಸಕ್ತಿಯುಳ್ಳವರು ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು.
ವಿದ್ಯಾರ್ಹತೆ ;ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಸ್ಟ್ರೀಮ್ನಲ್ಲಿ ಪದವಿ ಅಥವಾ ಎಂಜಿನಿಯರಿಂಗ್ ಪದವಿ ಹೊಂದಿರಬೇಕು.
ಹುದ್ದೆಗಳ ವಿವರ; ನರವಿಜ್ಞಾನಿ, ಸಹಾಯಕ ವೈದ್ಯಕೀಯ ಅಧಿಕಾರಿ, ಎಂಬಿಬಿಎಸ್,ಹಿರಿಯ ವೈದ್ಯಕೀಯ ಸಲಹೆಗಾರ, ನೆಫ್ರಾಲಜಿಸ್ಟ್, ತರಬೇತಿ ಪಡೆದ ಅಧೀಕ್ಷಕರ ಹುದ್ದೆಗಳಿಗೆ ಮತ್ತು ಸಹಾಯಕ ಹಿರಿಯ ಆಯುಕ್ತರು ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಗಾಗಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗವು ಅಧಿಸೂಚನೆ ಹೊರಡಿಸಿದೆ.
ಅಭ್ಯರ್ಥಿಯು ಯಾವುದೇ ಸರ್ಕಾರಿ ಇಲಾಖೆಯಲ್ಲಿ ಆಡಳಿತ ಕ್ಷೇತ್ರದಲ್ಲಿ ಕೆಲಸ ಮಾಡಿದ ಐದು ವರ್ಷಗಳ ಅನುಭವ ಹೊಂದಿರಬೇಕು
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಹಾಯಕ ಆಯುಕ್ತರ ಹುದ್ದೆಗೆ ಮತ್ತು ಮುಕ್ತ ವರ್ಗದ ಅಭ್ಯರ್ಥಿಗಳಿಗೆ 719 ರೂ., ಮೀಸಲು ಮತ್ತು ಇತರೆ ಅಭ್ಯರ್ಥಿಗಳಿಗೆ 449 ರೂ.ನಿಗದಿಪಡಿಸಲಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 26/7/ 2021
ಅರ್ಜಿ ಸಲ್ಲಿಸಲು; https://mpsc.gov.in/
Leave a Comment