ಭಾರತ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿ 2021 – 22 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಜೀನು ನೊಣ ಸಾಕಾ ನಿಖರ ಮತ್ತು ಹನಿ ಮಿಷನ್ ಯೋಜನೆಯಡಿ “ಮಧುಕ್ರಾಂತಿ ಫೋಟಲ್ “ಎಂಬ ವೆಬ್ ಪೋರ್ಟ್ ಲ್ ನ್ನುಅಭಿವೃದ್ಧಿ ಪಡಿಸಿದ್ದು .
ತಾಲ್ಲೂಕಿನಲ್ಲಿ 10 ಕ್ಕಿಂತ ಅಧಿಕ ಜೇನು ಪೆಟ್ಟಿಗೆಯನ್ನು ಹೊಂದಿರುವ ರೈತರು ಜೇನು ಕೃಷಿಕರು ವೆಬ್ ಪೋಟ ೯ ಲ್ ನಲ್ಲಿ ಜು 31 ರೊಳಗೆ ತಮ್ಮ ವಿವರವನ್ನು ನೋಂದಾಯಿಸಿಕೊಳ್ಳಲು ಸಹಾಯಕ ತೋಟಗಾರಿಕಾ ನಿದೇ೯ಶಕರು ತಿಳಿಸಿದ್ದಾರೆ.
ನೋಂದಾವಣೆ ಶುಲ್ಕವನ್ನು 250 ರೂ ನಿಗದಿ ಪಡಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ತೋಟಗಾರಿಕಾ ಇಲಾಖೆ . ಸಂಪರ್ಕಿಸುವಂತೆ ಕೋರಲಾಗಿದೆ.
Leave a Comment