ಚಾಕ್ ಪೀಸ್ ಆರ್ಟ ಕಲಾವಿದನಿಗೆ ಗ್ರಾಮಸ್ಥರಿಂದ ಸನ್ಮಾನ

ಹೊನ್ನಾವರ: ‘ಚಾಕ್ ಪೀಸ್ ಆರ್ಟ’ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸಾಧನೆಗೈದ ತಾಲೂಕಿನ ಗೇರುಸೊಪ್ಪಾದ ಯುವಕನಿಗೆ ಆತನ ಊರಿನ ಗ್ರಾಮ ಪಂಚಾಯತ ಅಧಿಕಾರಿ,ಆಡಳಿತ ವರ್ಗ ಮಂಗಳವಾರವಸನ್ಮಾನಿಸಿ ಪುರಸ್ಕರಿಸುವ ಮೂಲಕ ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ ನೋಡಿ ಭೇಷ್ ಹೇಳಿ ಹುರಿದುಂಬಿಸಿದ್ದಾರೆ. join our group  ತಾಲೂಕಿನ ಗೇರುಸೊಪ್ಪಾ ಬಸಾಕುಳಿಯ ಪ್ರದೀಪ್ ಮಂಜುನಾಥ ನಾಯ್ಕ ಅವರನ್ನು ನಗರಬಸ್ತಿಕೇರಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಸನ್ಮಾನಿಸಿದರು.ಯುವಕ ಪ್ರದೀಪ್ ಹದಿನೇಳು ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆ ಯನ್ನು  ಮತ್ತು ಒಂದು  ಚಾಕ್ ಪೀಸ್ ನಲ್ಲಿ … Continue reading ಚಾಕ್ ಪೀಸ್ ಆರ್ಟ ಕಲಾವಿದನಿಗೆ ಗ್ರಾಮಸ್ಥರಿಂದ ಸನ್ಮಾನ