crpf recruitment 2021/ಅಸಿಸ್ಟೆಂಟ್ ಕಮಾಂಡoಟ್ ಹುದ್ದೆಗೆ ಸಿಆರ್ ಪಿಎಫ್ ಅರ್ಜಿ ಆಹ್ವಾನ

ಕೇಂದ್ರ ಮೀಸಲು ಪೊಲೀಸ್ ಪಡೆಯು (ಸಿಆರ್ ಪಿಎಫ್) 25 ಅಸಿಸ್ಟೆಂಟ್ ಕಮಾಂಡoಟ್ (ಸೆವಿಲ್ ಇಂಜಿನಿಯರಿಂಗ್ ) ಹುದ್ದೆಗಳ ಭತಿ೯ಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ  ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. Join our whatsapp group ಸಿವಿಲ್ ಇಂಜನಿಯರಿಂಗ್ ಪದವಿ ಪಾಸ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ವಗಾ೯ವಾರು ವಯೊ ಮಿತಿ ನಿಡಿಲಿಕೆ ನಿಯಮಗಳು ಅನ್ವಯವಾಗಲಿವೆ, ವಯೋಮಿತಿ ಅರ್ಹತೆಗಳು; ಗರಿಷ್ಠ 35 ವರ್ಷ ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ;29/07/2021 … Continue reading crpf recruitment 2021/ಅಸಿಸ್ಟೆಂಟ್ ಕಮಾಂಡoಟ್ ಹುದ್ದೆಗೆ ಸಿಆರ್ ಪಿಎಫ್ ಅರ್ಜಿ ಆಹ್ವಾನ