ವರ್ಗಾವಣೆಯಾದ ಹೆಡ್ ಕಾನ್ಸ್‌ಟೇಬಲ್ ಗೆ ಆತ್ಮೀಯ ಬೀಳ್ಕೊಡುಗೆ

ಹೊನ್ನಾವರ ; ತಾಲೂಕಿನ ಪೋಲಿಸ್ ಠಾಣಿಯಿಂದ ಗೋಕರ್ಣ ಪೋಲಿಸ್ ಠಾಣಿಗೆ ವರ್ಗಾವಣೆಯಾದ ಹೆಡ್ ಕಾನ್ಸ್‌ಟೇಬಲ್ ನಿರಂಜನ ನಾಯಕ ಆತ್ಮೀಯವಾಗಿ ಪೋಲಿಸ್ ಠಾಣಿಯಲ್ಲಿ ಬಿಳ್ಕೋಡಲಾಯಿತು. ಕಳೆದ ಮೂರು ವರ್ಷದಿಂದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರಂಜನ ನಾಯಕ ದಕ್ಷತೆಯಿಂದ ಕಾರ್ಯನಿರ್ವಹಿಸಿ ಇಲಾಖೆ ಹಾಗೂ ಸಾರ್ವಜನಿಕವಲಯದಿಂದ ಮೆಚ್ಚುಗೆ ಪಾತ್ರರಾಗಿದ್ದರು. ಇದೀಗ ಗೋಕರ್ಣ ಠಾಣಿಗೆ ವರ್ಗಾವಣೆ ಹಿನ್ನಲೆ ಹೊನ್ನಾವರ ಠಾಣಿಯಲ್ಲಿ ಗೌರವಿಸಿ ಬಿಳ್ಕೋಡಲಾಯಿತು. ಕಳೆದ ೨೫ ವರ್ಷದಿಂದ ಪೋಲಿಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿರಂಜ‌ನ ಭಟ್ಕಳ, ಕುಮಟಾ, … Continue reading ವರ್ಗಾವಣೆಯಾದ ಹೆಡ್ ಕಾನ್ಸ್‌ಟೇಬಲ್ ಗೆ ಆತ್ಮೀಯ ಬೀಳ್ಕೊಡುಗೆ