ಅಕ್ರಮ ಗೋ ಸಾಗಟ ಪೋಲಿಸ್ ಠಾಣಿಯಲ್ಲಿ ದೂರು ದಾಖಲು

honavar news ;join our group ಹೊನ್ನಾವರ ದಲ್ಲಿ ಅಕ್ರಮ ಗೋ ಸಾಗಟ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ದಾಖಲುತಾಲುಕಿನ ಹೆರಂಗಡಿಯ ಮುಸ್ಲಿಂಕೇರಿಯ ಸಮೀಪ ಮಹೇಂದ್ರಾ ಕಂಪನಿಯ ಗೂಡ್ಸ ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದೇ ಆಹಾರ ಹಾಗೂ ನೀರಿನ ವ್ಯವಸ್ಥೆ ಇಲ್ಲದೇ ಹಿಂಸಾತ್ಮಕವಾಗಿ ವಧೆ ಮಾಡುವ ದೃಷ್ಟಿಯಿಂದ ಎರಡು ಎತ್ತು ಸಾಗಿಸುತ್ತಿದ್ದಾಗ ಗೋರಕ್ಷಕರು ಪತ್ತೆ ಮಾಡಿ ಪೋಲಿಸರಿಗೆ ಮಾಹಿತಿ ನೀಡಿದ್ದರು. ದಾಖಲಾತಿ ಪರಿಶೀಲನೆ ನಡೆಸಿ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಸಾಬೀತಾದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ಚಂದ್ರಗುತ್ತಿಯ ಮಹೇಶ … Continue reading ಅಕ್ರಮ ಗೋ ಸಾಗಟ ಪೋಲಿಸ್ ಠಾಣಿಯಲ್ಲಿ ದೂರು ದಾಖಲು