35 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ

ಹೊನ್ನಾವರ ತಾಲೂಕಿನ ಜಲವಳ್ಳಿ ಪಂಚಾಯತಿ ವ್ಯಾಪ್ತಿಯ   ೫ ಲಕ್ಷ ವೆಚ್ಚದ ಪಡುಕುಳಿ ನಾಗಯ್ಯನ ಹಿತ್ತಲಕೇರಿ ರಸ್ತೆ, ೨೫ ಲಕ್ಷ ವೆಚ್ಚದ  ಸಾಮಿತ್ಲಕೇರಿ ರಸ್ತೆ ನಿರ್ಮಾಣ ಕಾಮಗಾರಿ ೫ ಲಕ್ಷ ವೆಚ್ಚದ  ಕುಪ್ಪಗೌಡರಕೇರಿ ಸಂಪರ್ಕಿಸುವ ಕಾಲು ಸಂಖ ನಿರ್ಮಾಣ ಕಾಮಗಾರಿಗೆ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು. honavar news ;join our group ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಕೊರೋನಾ ಹಿನ್ನಲೆಯಲ್ಲಿ ಹಲವು ರಸ್ತೆ ಸೇರಿದಂತೆ ಸರ್ಕಾರದ ವಿವಿಧ ಕಾಮಗಾರಿಗಳು ವಿಳಂಬವಾಗಿದೆ. ಆದರೂ ಗ್ರಾಮೀಣ ಭಾಗದ … Continue reading 35 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ