ಅಕ್ರಮವಾಗಿ ಬ್ರಹತ್ ಆಕಾರದ 9 ಎತ್ತುಗಳ ಸಾಗಾಟ; ರಕ್ಷಣೆ ಮಾಡಿದ ಪೊಲೀಸರು

ಭಟ್ಕಳ: ಹಿಂಸಾತ್ಮಕವಾಗಿ 9 ಎತ್ತುಗಳನ್ನು  ಸಾಗಿಸುತ್ತಿದ್ದ  ವಾಹನವೊಂದನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಭಾನವಾರ ಇಲ್ಲಿನ ಬಂದರ ರೋಡ 6ನೇ ಕ್ರಾಸ್ ಸಮೀಪ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.  ಈ ಕಾರ್ಯಾಚರಣೆಯಲ್ಲಿ  ಆರೋಪಿ ಪರಾರಿಯಾಗಿದ್ದುಆರೋಪಿಗಳನ್ನಾಗಿ ಮೋಹಿದ್ದೀನ್ ಪಾತೀಮಿ,ಹನೀಫ್ ಹಾಗೂ ವಾಹನದ ಚಾಲಕ  ಎಂದು ಗುರುತಿಸಲಾಗಿದೆ.ಇವರು ಇಚರ್ ವಾಹನದಲ್ಲಿ ವದೆ ಮಾಡುವ ಉದ್ದೇಶದಿಂದ 6 ಲಕ್ಷಕ್ಕೂ ಅಧಿಕ ಮೌಲ್ಯದ 9 ಬ್ರಹತ್ ಆಕಾರದ ಎತ್ತುಗಳನ್ನು ಪಾಸ್ ಪರವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಖಚಿತ … Continue reading ಅಕ್ರಮವಾಗಿ ಬ್ರಹತ್ ಆಕಾರದ 9 ಎತ್ತುಗಳ ಸಾಗಾಟ; ರಕ್ಷಣೆ ಮಾಡಿದ ಪೊಲೀಸರು