ಸ್ಮಾರ್ಟ ತರಗತಿ ಕೋಣೆ ಉದ್ಘಾಟಿಸಿದ;ಶಾಸಕ ಸುನೀಲ ನಾಯ್ಕ

ಹೊನ್ನಾವರ: ತಾಲೂಕಿನ ಮಂಕಿ ಸರ್ಕಾರಿ  ಪದವಿ ಕಾಲೇಜಿನಲ್ಲಿ ಸ್ಮಾರ್ಟ ತರಗತಿ ಕೋಣೆ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಲೇಟ್ ಪಿಸಿ  ಶಾಸಕ ಸುನೀಲ ನಾಯ್ಕ ವಿತರಿಸಿದರು.ಕೋರೋನಾ ಹಿನ್ನಲೆಯಲ್ಲಿ  ಕೆಲ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ ವಿತರಿಸಿ ಮಾತನಾಡಿದ  ಅವರು ಕಳೆದ ವರ್ಷ ಸರ್ಕಾರ ಲ್ಯಾಪಟಾಪ್ ನೀಡುವ ಮೂಲಕ ಈ ವರ್ಷ ಟ್ಯಾಬ್ ನೀಡುವ ಮೂಲಕ ಶೈಕ್ಷಣಿಕವಾಗಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಿದೆ. ಸರ್ಕಾರ  ನಮ್ಮೆಲ್ಲರ ತೆರಿಗೆ ಹಣದಿಂದಲೇ ನೀಡುದರಿಂದ ಇದನ್ನು ಉತ್ತಮವಾಗಿಟ್ಟುಕೊಂಡು ಶೈಕ್ಷಣಿಕವಾಗಿ ಪ್ರಯೋಜನ ಪಡೆದುಕೊಳ್ಳಬೇಕು. ಕಾಲೇಜಿಗೆ ಉತ್ತಮ … Continue reading ಸ್ಮಾರ್ಟ ತರಗತಿ ಕೋಣೆ ಉದ್ಘಾಟಿಸಿದ;ಶಾಸಕ ಸುನೀಲ ನಾಯ್ಕ