ಡಾಕ್ಟರೇಟ್ ಪಡೆದ ಹೊನ್ನಾವರದ ಶಾರೋನಾ ಥಾಮಸ್ ಹೊರ್ಟಾ

ಹೊನ್ನಾವರ ‘ತಾಲೂಕಿನ ಕೆಳಗಿನೂರು ಗ್ರಾಮದ ಶೆರೋನಾ ಥಾಮಸ್ ಹೊರ್ಟಾ ಇವರು ಮಂಡಿಸಿದ ಇನ್ವೆಸ್ಟಿಗೇಶನ್ ಆಫ್ ನ್ಯಾನೋ ಸ್ಕೇಲ್  ಕ್ರಿಸ್ಟೊ ಲೋ ಗ್ರಾಫಿಕ್ ಪೇಸಸ್ ಆ್ಯಂಡ್ ಆಲಾಯ್ ಎಂಬ ಮಹಾ ಪ್ರಬಂಧಕ್ಕೆ ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟ್ ಫಿಕ್ ರಿಸರ್ಚ್ ಬೆಂಗಳೂರು ಇವರು ಜು.1ರಂದು ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದ್ದಾರೆ. join our group ಡಾII ಶರೋನಾ ಥಾಮಸ್ ಹೊರ್ಟಾ ಮೂಲತಃ ಹೊನ್ನಾವರ ತಾಲೂಕಿನ ಕೆಳಗಿ ನೂರು ಗ್ರಾಮದ ಶಿಕ್ಷಕ ದಂಪತಿಗಳಾದ ರಾಷ್ಟ್ರ ಹಾಗೂ ರಾಜ್ಯ … Continue reading ಡಾಕ್ಟರೇಟ್ ಪಡೆದ ಹೊನ್ನಾವರದ ಶಾರೋನಾ ಥಾಮಸ್ ಹೊರ್ಟಾ