ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಮೈಸೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು -12
ವಿದ್ಯಾರ್ಹತೆ ; ಪಿಯುಸಿ ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು,
ಹುದ್ದೆಗಳ ವಿವರ;
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಜೂನಿಯರ್ ಸಚಿವಾಲಯ ಸಹಾಯಕ ( ಜನರಲ್ ) | 3 |
ಜೂನಿಯರ್ ಸಚಿವಾಲಯ ಸಹಾಯಕ (ಎಫ್ & ಎ) | 3 |
ಜೂನಿಯರ್ ಸಚಿವಾಲಯ ಸಹಾಯಕ (ಎಸ್& ಪಿ) | 3 |
ಜೂನಿಯರ್ ಸ್ಟೆನೋಗ್ರಾಫರ್, | 3 |
ವಯೋಮಿತಿ ; ಗರಿಷ್ಠ 28 ವರ್ಷಗಳ ಮೀರಿರಬಾರದು
ಅರ್ಜಿ ಶುಲ್ಕ ; ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕ ಪಾವತಿಸಬೇಕು
ವೇತನಶ್ರೇಣಿ ; 19,000 ರೂ/63,000 ರೂ
ಆನ್ಲೈನ್ ಅಪ್ಲಿಕೇಶನ್ ಸಲ್ಲಿಕೆಗೆ ಆರಂಭ ದಿನಾಂಕ; 1/7/2021
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ;30/7/2021
ಉದ್ಯೋಗ ಸ್ಥಳ ;ಮೈಸೂರು ಕರ್ನಾಟಕ
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯ ಹಾರ್ಡ್ ಕಾಪಿನ್ನು ಸ್ವೀಕರಿಸಲು ಕೊನೆಯ ದಿನಾಂಕ 28/08/2021
ಅರ್ಜಿ ಸಲ್ಲಿಸಲು; https://recruitment.cftri.res.in/
notification; https://drive.google.com/file/d/1degJDjfIZ7pgn_QWjI5QOfWEoU7RIYWS/view
web site; https://cftri.res.in
Leave a Comment