ಕೊಚ್ಚಿ:
ಕೇರಳದಲ್ಲಿರುವ ನೌಕಾ ನೆಲೆಯಲ್ಲಿ ನಾವಿಕನೊಬ್ಬ ಅನುಮಾನಾಸ್ಪದ
ರೀತಿಯಲ್ಲಿ ಮೃತಪಟ್ಟಿದ್ದಾನೆ.ಉತ್ತರಪ್ರದೇಶ ಮೂಲದ ನಾವಿಕನ ಶವ ಇಂದು ಮುಂಜಾನೆ
.ಪತ್ತೆಯಾಗಿದ್ದು, ದೇಹದ ಮೇಲೆ ಗುಂಡಿನ ಗಾಯವಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಘಟನೆ ಕುರಿತಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಪೆÇಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು
.ಪ್ರಕರಣ ಅವರು ವಿವರಣೆ ನೀಡಿದ್ದಾರೆ. ಸ್ಥಳೀಯ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Leave a Comment