ಭಟ್ಕಳ: ಪೆಟ್ರೋಲ್ ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವಿಚಂದ್ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ವೇಳೆ ಹಾಸ್ಯಾಸ್ಪದ ಘಟನೆಯೊಂದು ನಡೆದಿದೆ.
ಜೆಡಿಎಸ್ ತಾಲೂಕಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗುವ ವೇಳೆ ಅಲ್ಲಿದ್ದ ಜೆ.ಡಿ.ಎಸ್ ಕಾರ್ಯಕರ್ತನೊರ್ವ ಧಿಕ್ಕಾರ ಕೂಗುವ ಭರದಲ್ಲಿ ಜೈಕಾರ ಕೂಗಿದ್ದು. ತಕ್ಷಣಕ್ಕೆ ಅಲ್ಲಿದ್ದವರ ಘಮನ ಒಮ್ಮೆ ಜೈಕಾರ ಕೂಗಿದ ಕಾರ್ಯತನ ಕಡೆ ಹೊಗಿದ್ದು ಇದರಿಂದ ಕೆಲ ಕಾಲ ಜೆ.ಡಿ ಎಸ್.ಮುಖಂಡರಿಗೆ ಹಾಗೂ ಕಾರ್ಯತರಿಗೆ ಮುಜುಗರ ಉಂಟಾದ ಸನ್ನಿವೇಶ ನಡೆಯಿತು.
Leave a Comment