ಜೆಸಿಬಿ ಉಚಿತ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

ದಾಂಡೇಲಿಯ ಕೆನರಾ ಬ್ಯಾಂಕ್ ದೇಶಪಾಂಡೆ    ಆರ್ ಸೆಟ್  ಹಾಗೂ ಜೆಸಿಬಿ ಇಂಡಿಯಾ ಲಿಮಿಟೆಡ್     ನಿಂದ 30 ದಿನಗಳ ಜೆಸಿಬಿ ಉಚಿತ ಚಾಲನಾ ತರಬೇತಿಗಾಗಿ 18 ರಿಂದ 45 ವರ್ಷದೊಳಗಿನ ಯುವಕರಿಂದ  ಅರ್ಜಿ ಆಹ್ವಾನಿಸಿದೆ, ಆಸಕ್ತರು ಹೆಸರು ಹುಟ್ಟಿದ ದಿನಾಂಕ ಅಂಚೆ ವಿಳಾಸ ಮೊಬೈಲ್ ಸಂಖ್ಯೆ ತರಬೇತಿ ಅವಶ್ಯಕತೆಗೆ ಅನುಗುಣವಾಗಿ ವಿದ್ಯಾರ್ಹತೆ ಹಾಗೂ ಈಗ ಮಾಡುತ್ತಿರುವ ಕೆಲಸದ ವಿವರ ಒಳಗೊಂಡ ಅರ್ಜಿಯನ್ನು ಜುಲೈ 10 ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್  ವಿಸ್ತರಣಾ ಕೇಂದ್ರ  … Continue reading ಜೆಸಿಬಿ ಉಚಿತ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ