• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಸ್ಟಮರ್ ಕೇರಿಗೆ ಫೋನ್ ಮಾಡಿದ ವ್ಯಕ್ತಿಯಿಂದ ಓಟಿಪಿ ನಂಬರ್ ಪಡೆದು 13.45 ಲಕ್ಷ ವಂಚನೆ

July 10, 2021 by Sachin Hegde Leave a Comment

ದಾವಣಗೆರೆ;

ಆನ್ಲೈನ್ ಬ್ಯಾಂಕಿಂಗ್ ಪಾಸ್ವರ್ಡ್ ಬ್ಲಾಕ್ ಆಗಿದೆ ಎಂದು ಕಸ್ಟಮರ್ ಕೇರಿಗೆ ಫೋನ್ ಮಾಡಿದ ವ್ಯಕ್ತಿಯಿಂದ ಓಟಿಪಿ ನಂಬರ್ ಪಡೆದು 13.45 ಲಕ್ಷ ವಂಚನೆ ಮಾಡಿದ ಘಟನೆ ಹೊನ್ನಾಳಿಯಲ್ಲಿ ನಡೆದಿದೆ. ಎಸ್ ಕೃಷ್ಣನ್  ಉನ್ನಿತನ್ ಅವರು  ಕೇರಳದ ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಎಸ್ .ಬಿ .ಖಾತೆ ಹೊಂದಿದ್ದು .ಪಾಸ್ವರ್ಡ್ ಸರಿಪಡಿಸಲು ಕಸ್ಟಮರ್ ಕೇರ್ ಗೆ ಫೋನ್ ಮಾಡಿದಾಗ ಎಲ್ಲಾ ವಿವರವನ್ನು ನೀಡಿದರು .ಬುದುವಾರ ಬ್ಯಾಂಕಿನ ಸಿಬ್ಬಂದಿ ಕರೆಮಾಡಿ   ಹೌಸಿಂಗ್ ಲೋನ್ ಪಡೆದಿದ್ದೀರಾ ಎಂದು ಕೇಳಿದ್ದಾರೆ. ಲೋನ್ ಪಡೆದಿಲ್ಲ ಎಂದಾಗ ನಿಮ್ಮ ಖಾತೆಯಿಂದ ಹೌಸಿಂಗ್ ಲೋನ್ ಗೆ ಹಂತ ಹಂತವಾಗಿ 13.45 ಲಕ್ಷ ಹಣ ಕಟ್ಟಾಗಿದೆ ಎಂದು ಮಾಹಿತಿ ನೀಡಿದ್ದಾರೆ .   ಓಟಿಪಿ ನಂಬರ್ ಬೇರೆಯವರಿಗೆ ಸಿಗಲು ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್ ಕೃಷ್ಣನ್  ಉನ್ನಿತನ್ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುರುಡೇಶ್ವರ ಬೀಚ್ ನಲ್ಲಿ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಿಸಿದ ಸ್ಥಳೀಯ ಮೀನುಗಾರರು

ಕಾರಿನಲ್ಲಿ ಹೈಟೆಕ್ ಗೋಕಳವು ; ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸರೆ

ಮುರುಡೇಶ್ವರದಲ್ಲಿ ದನ ಕಳ್ಳತನಕ್ಕೆ ಒಪ್ಪದ ವ್ಯಕ್ತಿ ಮೇಲೆ ಹಲ್ಲೆ; ಪ್ರಕರಣ ದಾಖಲು

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Crime, Karnataka News, Other Tagged With: .ಪಾಸ್ವರ್ಡ್ ಸರಿಪಡಿಸಲು, bank frauds, CEN station, Lodged a complaint, ಎಸ್ .ಬಿ .ಖಾತೆ ಹೊಂದಿದ್ದು, ಕಸ್ಟಮರ್ ಕೇರ್ ಗೆ ಫೋನ್

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar