ಕಾರವಾರಾ;
ಇಲ್ಲಿನ ಕೊಡಿ ಭಾಗ ಸಾಗರದರ್ಶನ ಸಭಾಂಗಣದ ಹಿoಭಾಗದಲ್ಲಿ ಗಾಂಜಾ ಇಟ್ಟುಕೊಂಡಿದ್ದ ಇಬ್ಬರನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ . ಸಂಕ್ರಿ ವಾಡದ ರಿಜ್ವಾನ್ ಅಕ್ಬರ್ ಶೇಕ್ ಗುನಗಿ ವಾಡದ ಸಾಹಿಲ್ ನಾದರ್ ಬಾಷಾ ಶೇಕ್ ಬಂದಿದ್ದರು. 3.20 ಲಕ್ಷರೂ ಮೌಲ್ಯದ ಸುಮಾರು ಮೂರು ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಇಬ್ಬರು ಕಾರವಾರದಲ್ಲಿ ಪ್ರಮುಖ ಮಾರಾಟಗಾರರಾಗಿದ್ದು. ಪುಣೆಯಿಂದ ತಂದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

Leave a Comment