ಹೊನ್ನವರ್;
ಸ್ಥಳೀಯ ಪ್ರತಿಷ್ಠಿತ ಎಂ.ಪಿ.ಇ ಸೊಸೈಟಿಯ ಎಸ್. ಡಿ. ಎಂ ಪದವಿ ಮಹಾವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಮಂಜುನಾಥ ಹೆಗಡೆ ಇವರು ಮಂಗಳೂರು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್ ಸುರೇಶ್ ಪಿ ನಾಯಕ ಅವರ ಮಾರ್ಗದರ್ಶನದಲ್ಲಿ A study on corrosion lnhibition behaviour of plant extracts and synthetic compounds on mild steel in acid environment ಶೀರ್ಷಿಕೆಯಲ್ಲಿ ಸಲ್ಲಿಸಿದ ಮಹಾಪ್ರಬಂಧವನ್ನು ಪರೀಕ್ಷಾ ಮಂಡಳಿಯು ಶಿಫಾರಸು ಮಾಡಿ ಪಿಎಚ್ ಡಿ ಪದವಿಯನ್ನು ಪ್ರದಾನ ಮಾಡಿದೆ.
Leave a Comment