ನರೇಗಾ ವಿವಿಧ ತೋಟಗಾರಿಕೆ ಕಾಮಗಾರಿಗೆ ಅವಕಾಶ

2021-22 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಾಳೆ ,ಪಪ್ಪಾಯಿ, ಮಾವು, ಚಿಕ್ಕು, ದ್ರಾಕ್ಷಿ,ದಾಳಿಂಬೆ, ನೇರಳೆ ,ಗೇರು ತೆಂಗು , ವೀಳ್ಯದೆಲೆ, ನುಗ್ಗೆ ,ನಿಂಬೆ , ಪೇರಳೆ ,ಬಾರೆ, ಸೀತಾಫಲ ,ಅಂಜೂರ, ಕರಿಬೇವು ಮುಂತಾದ ಹಣ್ಣಿನ ಹಾಗೂ ತೋಟದ ಬೆಳೆಗಳ ಪ್ರದೇಶ ವಿಸ್ತರಣೆ, ಹಳೆಯ ತೋಟಗಳ ಪುನಶ್ಚೇತನ ಕಾರ್ಯಕ್ರಮ ಬದುಗಳಲ್ಲಿ ಹಣ್ಣಿನ ಸಸಿಗಳ ನಾಟಿ ಮಾಡುವುದು, ಬೋರೆವೆಲ್ ಗಳ ಮರುಪೂರಣ ಕೃಷಿ ಹೊಂಡ ಮತ್ತು  ಸರ್ಕಾರಿ  ವಸತಿ ನಿಲಯ ಹಾಗೂ ಶಾಲೆಗಳ ಸುತ್ತಮುತ್ತಲು ಪೌಷ್ಟಿಕ … Continue reading ನರೇಗಾ ವಿವಿಧ ತೋಟಗಾರಿಕೆ ಕಾಮಗಾರಿಗೆ ಅವಕಾಶ