ಬಾಲ್ಕಿ ;
ಸಿಡಿಲು ಬಡಿದು ತಾಯಿ-ಮಗಳು ಸಾವನಪ್ಪಿರುವ ಘಟನೆ ಬಾಲ್ಕಿ ತಾಲೂಕಿನ ಖುದಾನಪುರ್ ಗ್ರಾಮದಲ್ಲಿ ಭಾನುವಾರ ಮುಸ್ಸಂಜೆ ನಡೆದಿದೆ ಭಾಗ್ಯಶ್ರೀ 32 , ವೈಶಾಲಿ 9 ಸಾವಿಗೀಡಾದವರು, ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಸಿಡಿಲು ಎರಗಿ ಸಾವನ್ನಪ್ಪಿದ್ದಾರೆ ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Leave a Comment