ಎರಡು ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ ಮಂಕಿ ಠಾಣಿಯಲ್ಲಿ ದೂರು ದಾಖಲು

ಹೊನ್ನಾವರ : ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಕುದಾಮೊಹಲ್ಲಾ ಕೆಪ್ಪನ ಹಿತ್ತಲದಲ್ಲಿರುವ ತನ್ನ ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬಳು ಎರಡು ವರ್ಷದ ಮಗುವಿನೊಂದಿಗೆ ಹೊರಗೆ ಹೋಗಿದ್ದವಳು ಮನೆಗೆ ಮರಳದೇ ಕಾಣೆಯಾಗಿದ್ದಾಳೆನ್ನಲಾದ ಮಹಿಳೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಪೀಫಾ ಸಲೀಂ ಮುಲ್ಲಾ (24) ಕಾಣೆಯಾದ ಮಹಿಳೆಯಾಗಿದ್ದು. ಈಕೆಯನ್ನು ಕೆಲ ವರ್ಷಗಳ ಹಿಂದೆ ಶಿರೂರಿಗೆ ಮದುವೆಮಾಡಿಕೊಡಲಾಗಿತ್ತು. ಮಂಕಿಯ ನಾಕುದಾಮೊಹಲ್ಲಾದ ಕೆಪ್ಪನಹಿತ್ತಲದಲ್ಲಿರುವ ತಾಯಿಯ ಮನೆಗೆ ತನ್ನ ಎರಡು ವರ್ಷದ ಮಗುವಿನೊಂದಿಗೆ ಬಂದಿದ್ದ ಜುಲೈ ೧೨ರಂದು ಮಗುವಿನ ಜೊತೆ … Continue reading ಎರಡು ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ ಮಂಕಿ ಠಾಣಿಯಲ್ಲಿ ದೂರು ದಾಖಲು