ತಮಿಳುನಾಡಿನ ಚಿತ್ರನಟ ವಿಜಯ್ ಈಗ ಮದ್ರಾಸ್ ಹೈಕೋರ್ಟ್ಒಂದು ಲಕ್ಷ ಕೋಟಿ ರೂ ದಂಡ ವಿಧಿಸಿದೆ. ಅವರು 20 12ರಲ್ಲಿ ಐಷಾರಾಮಿ ರೋಲ್ಸ್ ರೊಯ್ಸ್ ಘೋಸ್ಟ್ ಕಾರನ್ನು ಇಂಗ್ಲೆಂಡಿನಿಂದ ಆಮದು ಮಾಡಿಕೊಂಡಿದ್ದಾಗ ಪ್ರವೇಶ ತೆರಿಗೆ ಪಾವತಿಸುವ ಲ್ಲಿ ವಿಫಲರಾಗಿದ್ದ ಕ್ಕಾಗಿ ಈ ದಂಡ ವಿಧಿಸಲಾಗಿದೆ.

ದಂಡ ದ ಮೊತ್ತವನ್ನು ಕೋವಿಡ್ ವಿರುದ್ಧ ಹೋರಾಟಕ್ಕೆ ಸಂಬಂಧಿಸಿದ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಗೆ ನೀಡಲು ನ್ಯಾಯಾಲಯ ಸೂಚಿಸಿದೆ. ವಾಣಿಜ್ಯ ಇಲಾಖೆ ಸೂಚಿಸಿದ ತೆರಿಗೆ ಬೇಡಿಕೆಯನ್ನು ಪ್ರಶ್ನಿಸಿ ತೆರಿಗೆಗಳ್ಳತನ ಕ್ಕೆ ಪ್ರಯತ್ನಿಸುತ್ತಿರುವ ನಟನ ವರ್ತನೆಯನ್ನು ಖಂಡಿಸಿರುವ ನ್ಯಾಯ ಮೂರ್ತಿ ಎಸ್ಎಂ
ಸುಬ್ರಮಣ್ಯಂ ಅವರು ಈ ನಟನಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ . ಹೀಗಾಗಿ ವಿಜಯ ನಿಜವಾದ ಹೀರೋನಂತೆ ವರ್ತಿಸಬೇಕೆಂದು ಅಭಿಮಾನಿಗಳು ಅಪೇಕ್ಷಿಸುತ್ತಾರೆ ಅಭಿಪ್ರಾಯಪಟ್ಟಿದ್ದಾರೆ.
Leave a Comment