ಹೊನ್ನಾವರ ಕುಮಟಾ ತಾಲೂಕಿನ ವಿದ್ಯಾರ್ಥಿಗಳಿಗೆ ಸ್ಮಾರ್ಟಪೋನ್ ಗೆಲ್ಲುವ ಅವಕಾಶ

ಹೊನ್ನಾವರ ಕುಮಟಾ ತಾಲೂಕಿನ ವಿದ್ಯಾರ್ಥಿಗಳು ಲಾಕ್ ಡೌನ್ ಅವಧಿಯಲ್ಲಿ ಸ್ಮಾರ್ಟಪೋನ್ ಗೆಲ್ಲುವ ಅವಕಾಶವನ್ನು ಕಾಂಗ್ರೇಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ವಿನೂತನ ಕಾರ್ಯಕ್ರಮಕ್ಕೆ ಆಯೋಜಿಸಿದ್ದಾರೆ. ಕುಮಟಾ ಹೊನ್ನಾವರ ತಾಲೂಕಿನ 16 ವರ್ಷದೊಳಗಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮೂಲಕ ವಾಕ್ಸಿನ್ ಲಸಿಕೆಯ ಮಹತ್ವ ಹಾಗೂ ಸದುಪಯೋಗದ ಜೊತೆ ವಾಕ್ಸಿನ್ ಪಡೆಯಲು ಪೋತ್ಸಾಹಿಸುವ ರೀತಿಯಲ್ಲಿ ಹಾಡು, ನೃತ್ಯ, ಬರಹ, ನಾಟಕ, ಭಾಷಣ ಯಾವ ರೀತಿಯಲ್ಲಾದರೂ 2 ನಿಮಿಷದ ವಿಡಿಯೋ ಮಾಡಿ ವಾಕ್ಸಿನೇಟ್ ಕುಮಟಾ ಹೊನ್ನಾವರ ಹ್ಯಾಸಟ್ಯಾಗ್ ಬಳಸಿ ಫೇಸ್ ಬುಕ್, … Continue reading ಹೊನ್ನಾವರ ಕುಮಟಾ ತಾಲೂಕಿನ ವಿದ್ಯಾರ್ಥಿಗಳಿಗೆ ಸ್ಮಾರ್ಟಪೋನ್ ಗೆಲ್ಲುವ ಅವಕಾಶ