ಕಾರವಾರ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ( ಸಿಎಂ ಎಫ್ ಆರ್ ಐ) ಪರಿಶಿಷ್ಟ ಜಾತಿ ಉಪಯೋಜನೆಯಡಿ ಆಯ್ದ ಮೀನುಗಳ ತೆರೆದ ನೀರಿನ ಪಂಜರ ಕೃಷಿ ಮಾಡಲು ಆರ್ಥಿಕ ಸಹಾಯ ಧನ ನೀಡಲು ಅರ್ಜಿ ಆಹ್ವಾನಿಸಿದೆ. ಪರಿಶಿಷ್ಟ ಜಾತಿ ಕಚೇರಿಗೆ ಸೇರಿದ ವೆಕ್ತಿಗಳು ಸ್ವ ಸಹಾಯ ಗುಂಪುಗಳು ಸಂಸ್ಥೆ ಯ ಕಾರವಾರ ದೂರವಾಣಿ ಸಂಖ್ಯೆ 9448576451,9148757203, ಸಂಪರ್ಕಿಸಬಹುದು.
Leave a Comment