ಮಂಕಿಯಲ್ಲಿ ಕಾಣೆಯಾದ ಮಹಿಳೆ ಮುಂಬೈಯಲ್ಲಿ ಪತ್ತೆ

ಹೊನ್ನಾವರ; ಅಂತರ್ಜಾಲದ ತಳಕು ಬಳುಕು ಬೆಡಗು ಬಿನ್ನಾಣಕ್ಕೆ ಕಳೆದು ಹೋಗುತ್ತಿರುವ ವಿವಾಹಿತ ಮಹಿಳೆಯರು ನಾಪತ್ತೆ ಪ್ರಕರಣ ಆತಂಕಕ್ಕೆ ಎಡೆ ಮಾಡಿದ ಬೆಳವಣಿಗೆಯಾಗಿದೆ. ಕೆಲ ದಿನಗಳ ಹಿಂದೆ ಮಂಕಿಯ ನಾಕುದಾಮೊಹಲ್ಲಾದ ಕೆಪ್ಪನಹಿತ್ತಲಲ್ಲಿರುವ ತನ್ನ ತವರು ಮನೆಗೆ ಬಂದು ಕಾಣೆಯಾಗಿದ್ದ ಮಹಿಳೆಯನ್ನು ಮಂಕಿ ಪೊಲೀಸರು ಮಾಯಾನಗರಿ ಮೂಂಬೈ ಅಲ್ಲಿ ಪತ್ತೆ ಹಚ್ಚಿ  ವಾಪಸ್ಸು ಮನೆಗೆ ಕರೆ ತಂದಿದ್ದಾರೆ. ಶಿರೂರಿಗೆ ಮದುವೆಮಾಡಿಕೊಟ್ಟಿದ್ದ ಮಗಳು ತಮ್ಮ ಮನೆಗೆ ಬಂದಾಗ ಕಾಣೆಯಾದ ಬಗ್ಗೆ ವ್ಯಾಕುಲಗೊಂಡ ತಂದೆ ಹುಡುಕಿಕೊಡುವಂತೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮನವಿ … Continue reading ಮಂಕಿಯಲ್ಲಿ ಕಾಣೆಯಾದ ಮಹಿಳೆ ಮುಂಬೈಯಲ್ಲಿ ಪತ್ತೆ