ಉದ್ಯಮಿಯ ಜಿ ಎಸ್ ಟಿ ಖಾತೆ ಹ್ಯಾಕ್; ಎಫ್ಐಆರ್ ದಾಖಲು

ಬೆಂಗಳೂರು ; ಬ್ಯಾಂಕಿಂಗ್ ಸಾಮಾಜಿಕ ಜಾಲತಾಣ ಓಎಲ್ಎಕ್ಸ್ ಸೇರಿ  ಹಲವು ಮಾರ್ಗದಲ್ಲಿ ಸೈಬರ್ ಅಪರಾಧ ಎಸಗುತ್ತಿರುವ ವಂಚಕರು, ಇದೀಗ ಕೇಂದ್ರ ಸರ್ಕಾರದ   ಜಿ ಎಸ್ ಟಿ ( ಸರಕು ಮತ್ತು ಸೇವಾ ತೆರಿಗೆ) ಜಾಲತಾಣದ ಮೇಲೂ ಕಣ್ಣು ಹಾಕಿದ್ದಾರೆ. ನಗರದ ಉದ್ಯೋಗಿಯೊಬ್ಬರು ಜಿ ಎಸ್ ಟಿ ಮರುಪಾವತಿ  ಮಾಡಲು www.gst.gov.in ಜಾಲತಾಣದಲ್ಲಿ ತೆರೆದಿದ್ದ   ಖಾತೆಯನ್ನು  ಖದಿಮರು ಹ್ಯಾಕ್ ಮಾಡಿದ್ದಾರೆ.   ಈ ಬಗ್ಗೆ ನಗರದ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ  ಎಫ್ಐಆರ್ ದಾಖಲಾಗಿದೆ. ಮೈಸೂರು ರಸ್ತೆಯ ಕುವೆಂಪುನಗರದ ಉದ್ಯಮಿ ಸುರೇಶ್  … Continue reading ಉದ್ಯಮಿಯ ಜಿ ಎಸ್ ಟಿ ಖಾತೆ ಹ್ಯಾಕ್; ಎಫ್ಐಆರ್ ದಾಖಲು