ಶಿಲ್ಪಾ ಶೆಟ್ಟಿ ಪತಿ ಬಂಧನ

ಮುಂಬೈ : ಬಾಲಿವುಡ್ ನಟಿ ಶಲ್ಪಾ ಶೆಟ್ಟಿಯವರ ಪತಿ. ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳನ್ನು ತಯಾರಿಸಿ ಕೆಲವೊಂದು ಆಪ್‍ಗಳ ಮೂಲಕ ವಿತರಿಸುತ್ತಿದ್ದ ಆರೋಪದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಕುಂದ್ರಾ ಅವರೇ ಪ್ರಮುಖ ಸಂಚುಕೋರರು. ಇವರ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ ಎಂದು ಮುಂಬಯಿ ಪೊಲೀಸ್ ಕಮಿಷನರ್ ಹೇಳಿದ್ದಾರೆ. ಬ್ರಿಟಿಷ – ಭಾರತೀಯ ಮೂಲದ ಉದ್ಯಮಿಯಾಗಿರುವ ಕುಂದ್ರಾ ವಿರುದ್ಧ ಕಳೆದ ವರ್ಷದ ಫೆಬ್ರವರಿಯಲ್ಲೇ ದೂರು ಬಂದಿದು ಈ ಬಗ್ಗೆ ಮುಂಬಯಿ ಅಪರಾಧ ತಡೆ ವಿಭಾಗದ … Continue reading ಶಿಲ್ಪಾ ಶೆಟ್ಟಿ ಪತಿ ಬಂಧನ