ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯಲ್ಲಿ ನೆರಹಾವಳಿ ಎದುರಿಸಲು 4 ನಾಡದೋಣಿ ಸಿದ್ದ

ಹೊನ್ನಾವರ: ತಾಲೂಕಿನ ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯಲ್ಲಿ ಗುಂಡಬಾಳ ನದಿಪ್ರವಾಹ ಬಂದು ಸಾಕಷ್ಟು ಸಮಸ್ಯೆ ಉಂಟಾಗುತ್ತಿತ್ತು. ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಈ ಭಾಗದ ಸಾರ್ವಜನಿಕರು ನಾಡದೋಣಿ ಇದ್ದಲ್ಲಿ ಪ್ರವಾಹ ಬಂದಾಗ ಕಾಳಜಿ ಕೇಂದ್ರ ಜೊತೆಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಸಾಧ್ಯ ಎಂದು ಮನವಿ ಮಾಡಿದ್ದರು. ಪಂಚಾಯತಿಯಿಂದ ಕ್ರೀಯಾಯೋಜನೆ ಮಾಡಲು ಆಗಲ್ಲೆ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಇದರಂತೆ ಪಂಚಾಯತಿ ಅನುದಾನದಲ್ಲಿ 4 ನಾಡದೋಣಿ ಖರೀದಿಸಿದ್ದು, ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು. ಇದರಿಂದ ಚಿಕ್ಕನಕೋಡ್, ಹೆಬೈಲ್, ಕೆಂಚಗಾರ, … Continue reading ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯಲ್ಲಿ ನೆರಹಾವಳಿ ಎದುರಿಸಲು 4 ನಾಡದೋಣಿ ಸಿದ್ದ