ನವದೆಹಲಿ : ಭಾರತದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ತನ್ನ ಕಚೇರಿಗಳನ್ನು ತೆರೆಯುವುದಾಗಿ ಹೇಳಿದ್ದು, ಉದ್ಯೋಗಿಗಳು ಕಚೇರಿಗೆ ಮರಳಬಹುದು ಎಂದು ತಿಳಿಸಿದೆ. ಕೋವಿಡ್ ಸಾಂಕ್ರಾಮಿಕದ ಕಾರಣ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ದೇಶದಲ್ಲಿ ಕರೋನಾ ಪರಿಸ್ಥಿತಿ ಸುಧಾರಿಸುತ್ತಿದೆ.
ಲಸಿಕೆ ಅಭಿಯಾನ ಚುರುಕಾಗಿರುವುದರಿಂದ ಸುರಕ್ಷತೆಯ ಭಾವ ಮೂಡಿದೆ ಎಂದು ಮೆಮೋದಲ್ಲಿ ಇನ್ಪೋಸಿಸ್ ತಿಳಿಸಿದೆ. ಕೆವಲ ವಿಭಾಗಗಳು ಉದ್ಯೋಗಿಗಳು ಕಚೇರಿಗೆ ಬರಬಹುದು ಎಂದು ಅಪೇಕ್ಷಿಸಿವೆ. ಇನ್ನೂ ಕೆವಲ ಉದ್ಯೋಗಿಗಳು ಸ್ವಪ್ರೇರಣೆಯಿಂದ ಕಚೇರಿಗೆ ಬರುವುದಾಗಿ ತಿಳಿಸಿದ್ದಾರೆ. ಶೇ. ೭೦ ಉದ್ಯೋಗಿಗಳು ಲಸಿಕೆಯನ್ನು ಪಡೆದಿದ್ದಾರೆ.
ಕಚೇರಿಯಲ್ಲೂ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ ಭೀಕರ ಪರಿಣಾಮ ಬೀರಿದ ಎರಡನೇ ಅಲೆ ಮುಕ್ತಾಯದ ಹಂತದಲ್ಲಿದ್ದು, ಮೂರನೇ ಅಲೆಯ ಸಾದ್ಯತೆ ಇದೆ ಎಂದು ತಜ್ಣರು ತಿಳಿಸಿದ್ದಾರೆ. ಈ ಮಧ್ಯೇ, ಕಚೇರಿ ತೆರೆಯುವ ಇನ್ಫೋಸಿಸ್ ಇ ಸಡೆ ಐಟಿ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.
Leave a Comment