ಎಲ್ ಎಲ್ ಬಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಕಾನೂನು ಮಹಾ ವಿದ್ಯಾಲಯದಲ್ಲಿ ೨೦೨೧-೨೨ ನೇ ಶೈಕ್ಷಣಿಕ ಸಾಲಿನ ೫ ವರ್ಷದ ಬಿ.ಎ. ಎಲ್.ಎಲ್. ಬಿ. (ಹಾನರ್ಸ್ ಕೋರ್ಸ) ಪದವಿಯ ಮೊದಲ ಸೆಮಿಸ್ಟರ್ ಕೋರ್ಸನ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಅರ್ಹ ಅಭ್ಯರ್ಥಿ ಗಳು ಆನ್ ಲೈನ್ ಮುಖಾಂತರ ಆ.೧೦ರ ಒಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಮನೂನೆ ಮತ್ತು ಇತರ ವಿವರಗಳನ್ನೊಳಗೊಂಡ ಕೈಪಿಡಿಯ ವಿಶ್ವವಿದ್ಯಾಲಯದ ಆಧಿಕೃತ ವೆಬ್ ಸೈಟ್ https://bangaloreuniversity.ac.in/ http://www.ulc.bangalore.ac.in/ ನಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ … Continue reading ಎಲ್ ಎಲ್ ಬಿ ಪ್ರವೇಶಕ್ಕೆ ಅರ್ಜಿ ಆಹ್ವಾನ