ಸ್ವಂತ ಉದ್ದಿಮೆಗಾಗಿ ಸಾಲ ಪಡೆಯಲು ಅರ್ಜಿ ಆಹ್ವಾನ

ಕಾರವಾರ : ಕುಮಟಾ ಪುರಸಭೆ ವತಿಯಿಂದ 2021-22ನೇ ಸಾಲಿನಲ್ಲಿ ಡೇ ನಲ್ಮ ಯೋಜನೆಯಲ್ಲಿ ಸ್ವಯಂ ಉದ್ಯೋಗ ಘಟಕದಡಿ ಪುರಸಭಾ ವ್ಯಾಪ್ತಿಯ ಬಿಪಿಎಲ್ ಕುಟುಂಬದವರಿAದ ಸ್ವಂತ ಉದ್ದಿಮೆಗಾಗಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಶೇ. 7 ಕ್ಕಿಂತ ಮೇಲ್ಪಟ್ಟ ಬಡ್ಡಿಗೆ ಸಹಾಯಧನದೊಂದಿಗೆ ಬ್ಯಾಂಕ್‌ನ ಮೂಲಕ ಸಾಲ ನೀಡಲಾಗುತ್ತಿದ್ದು. ಸಾಲ ಪಡೆಯಲು ಇಚ್ಛಸುವರು ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, 2 ಭಾವ ಚಿತ್ರಗಳು, ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ … Continue reading ಸ್ವಂತ ಉದ್ದಿಮೆಗಾಗಿ ಸಾಲ ಪಡೆಯಲು ಅರ್ಜಿ ಆಹ್ವಾನ