ಮೈಕ್, ಸ್ಪೀಕರ್ ಸಹಿತ ಚಾರ್ಜಿಂಗ್ ಮಾಸ್ಕ್ ಪರಿಚಯಿಸಿದ ಎಲ್‍ಜಿ

ಕೋವಿಡ್ ಸಾಂಕ್ರಾಮಿಕದ ಬಳಿಕ ಮಾಸ್ಕ್ ಬಳಕೆ ಅನಿವಾರ್ಯವಾಗಿದೆ. ಹೀಗಾಗಿಮಾರುಕಟ್ಟೆಯಲ್ಲಿ ವಿಧವಿಧದ ಮಾಸ್ಕ್ ಕೂಡ ಲಭ್ಯವಿದೆ. ಎಲ್‍ಜಿಎಲೆಕ್ಟ್ರಾನಿಕ್ಸ್, ಅತ್ಯಾಧುನಿಕ ವೈಶಿಷ್ಟ್ಯ ಸಹಿತ ಫೇಸ್‍ಮಾಸ್ಕ್ ಬಿಡುಗಡೆ ಮಾಡಿದೆ. ಏರ್ ಪ್ಯೂರಿಫೈಯರ್, ಬಿಲ್ಟ್ ಇನ್ ಮೈಕ್ ಮತ್ತು ಸ್ಪೀಕರ್ ಇರುವ ಮಾಸ್ಕ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಎಲ್‍ಜಿ ಪ್ಯೂರಿಕೇರ್ ಮಾಸ್ಕ್ ಅನ್ನು ಪೂರ್ತಿ ಚಾರ್ಜ್ ಮಾಡಿದರೆ, ಎಂಟು ಗಂಟೆಗಳ ಕಾಲ ಬಳಕೆ ಮಾಡಬಹುದು. 1000mah ಬ್ಯಾಟರಿ ಇದರಲ್ಲಿದ್ದು, ಯುಎಸ್‍ಬಿ ಕೇಬಲ್ ಮೂಲಕ ಎರಡು ಗಂಟೆಯಲ್ಲಿಚಾರ್ಜ್ ಮಾಡಬಹುದು. ಹೊಸ ಮಾಸ್ಕ್‍ನಲ್ಲಿ ಮೈಕ್ ಮತ್ತು … Continue reading ಮೈಕ್, ಸ್ಪೀಕರ್ ಸಹಿತ ಚಾರ್ಜಿಂಗ್ ಮಾಸ್ಕ್ ಪರಿಚಯಿಸಿದ ಎಲ್‍ಜಿ