ಲಿಂಗನಮಕ್ಕಿ ಜಲಾಶಯ ಭರ್ತಿ ಹಂತಕ್ಕೆ ; ನೀರು ಬಿಡುವ ಸೂಚನೆ

ಶರಾವತಿ ಯೋಜನೆಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಹೇರಳ ಪ್ರಮಾಣದ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಮೀಟರ ಆಗಿದ್ದು. ಗುರುವಾರ ಬೇಳ್ಳಿಗೆ 8 ಗಂಟೆಗೆ 1806.20 ಮೀಟರ್ ತುಂಬಿದೆ. ಒಳಹರಿವಿನ ಪ್ರಮಾಣ ಸುಮಾರು 18552 ಕ್ಯೂಸೆಕ್ಗಳಿದ್ದು, ಹೀಗೆ ನೀರಿನ ಒಳಹರಿವು ಮುಂದುವರೆದರೆ ಆಣೆಕಟ್ಟಿನ ಸುರಕ್ಷಾತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುತ್ತದೆ. ಎಂದು ಲಿಂಗನಮಕ್ಕಿ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ಎರಡನೇ ಎಚ್ಚರಿ ನೀಡಿದ್ದಾರೆ ಲಿಂಗನಮಕ್ಕಿ ಆಣೆಕಟ್ಟೆಯ ಕೆಳಭಾಗದಲ್ಲಿ ದೋಣಿ ಸಂಚಾರ, ಮೀನುಗಾರಿಗೆ … Continue reading ಲಿಂಗನಮಕ್ಕಿ ಜಲಾಶಯ ಭರ್ತಿ ಹಂತಕ್ಕೆ ; ನೀರು ಬಿಡುವ ಸೂಚನೆ