ಕಾರವಾರ : ನೆರೆ ಹಾವಳಿಯಿಂದ ಹಾನಿಯ ವೀಕ್ಷಣೆಗೆ ಸೌಹಾರ್ದ ಕೋ-ಆಪರೇಟಿವ್ಸ್ ಲಿ. ಆಡಳಿತ ಮಡಳಿವತಿಯಿಂದ ಅಧ್ಯಕ್ಷೆ ರೋಸಲಿನ್ ಫರ್ನಾಂಡಸ್ ಅವರು 5 ಲಕ್ಷ ರು.ಗಳ ಚೆಕ್ ಅನ್ನು ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಬಳಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಿದರು.
ನೆರೆ ಹಾವಳಿಯಿಂದ ಹಾನಿಯ ವೀಕ್ಷಣೆಗೆ ಬೆಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾರವಾರ ಸೈಂಟ್ ಮಿಲಾಗ್ರೀಸ್ ಕ್ರೇಡಿಟ್ ಸೌಹಾರ್ದ ಕೋ ಆಪರೇಡಿವ್ಸ. ಲಿ. ಆಡಳಿತ ಮಂಡಳಿವತಿಯಿAದ ಅಧ್ಯಕ್ಷ ರೋಸಲಿನ್ ಫರ್ನಾಂಡಿಸ್ ಅವರು 5 ಲಕ್ಷ ರು.ಗಳ ಚೆಕ್ ಅನ್ನು ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಬಳಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶವರಾಂ ಹೆಬ್ಬಾರ ಹಾಗೂ ಕಾರವಾರ ಅಂಕೋಲಾ ವಧಾನಸಭೆ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಉಪಸ್ಥಿತರಿದ್ದು, ಕಾರವಾರ ಸೈಂಟ್ ಮಿಲಾಗ್ರೀಸ್ ಕ್ರೇಡಿಟ್ ಸೌಹಾರ್ದ ಕೋ- ಆಪರೇಟಿವ್ಸ್ ಲಿ.ನ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಪರಿಚಯಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತಿಚಿನ ದಿನಗಳಲ್ಲಿ ಆಕಸ್ಮಿಕವಾಗಿ ಉಂಟಾದ ನೆರೆಹಾವಳಿಯಿಂದ ಸಾವು ನೋವು ಸಂಭವಿಸಿದ್ದು, ಮನೆ ಆಸ್ತಿ ಜಾನಿವಾರುಗಳು, ರಸ್ತೆ ಸೇತುವೆಗಳು ಕೊಚ್ಚಿ ಹೋಗಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ, ಈ ಕುರಿತು Áರ ಸೈಂಟ್ ಮಿಲಾಗ್ರೀಸ್ ಕ್ರೇಡಿಟ್ ಸೌಹಾರ್ದ ಕೋ- ಆಪರೇಟಿವ್ಸ್ ಲಿ. ಆಡಳಿತ ಮಂಡಳಿಯ 5 ಲಕಷ ರು. ಮುತ್ತವನ್ನು ಚೆಕ್ ಮೂಲಕ ನೀಡಲು ನಿರ್ಧರಿಸಿದ್ದು ಪರಿಹಾರ ನಿಧಿಗೆ ಜಮಾ ಮಾಡಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಎಂದು ರೋಸಲಿನ್ ಫರ್ನಾಂಡಿಸ್ ವಿವರಿಸಿದರು.
ಈ ಕುರಿತು ಮ್ಯುಂಖ್ಯಮAತ್ರಿಗಳಿಗೆ ನೀಡಿದ ಮನವಿ ಪತ್ರದಲ್ಲಿ ಮಿಲಾಗ್ರೀಸ್ ಕ್ರೇಡಿಟ್ ಸೌಹಾರ್ದ ಕೋ- ಆಪರೇಟಿವ್ಸ್ ಲಿ. ಬಗ್ಗೆ ವಿವರಿಸಿ. ನಮ್ಮ ಸಹಾಕಾರಿಯ ಕೇವಲ ಠೇವು ಸಂಗ್ರಹಣೆ. ಸಾಲ ನೀಡಿಕೆ ಹಾಗೂ ವವಧ ರೀತಿಯ ಮೌಲ್ಯವರ್ಧಿತ ಸೇವೆಗಳನ್ನು ಸದಸ್ಯರಿಗೆ ನೀಡುವುದರ ಜೊತೆಗೆ ಸಮಾಜಮುಖಿ ಸೇವೆಗಳನ್ನು ನೀಡುವ ಮೂಲಕ ಸಹಾಯಕಾರಿಯುಗಳಿಸಿದ ಲಾಭದಲ್ಲಿ ಅಲ್ಪ ಪ್ರಮಾಣದಲ್ಲಿ ಲಾಭಾಂಶವನ್ನು ಸಮಾಜದಲ್ಲಿ ನೊಂದವರಿಗೆ ಕೊಡುಗೆಯಾಗಿ ನೀಡುವ ಮೂಲಕ ತನ್ನ ಸಹಾಯ ಹಸ್ತವನ್ನು ನೀಡುತ್ತಾ ಬಂದಿದೆ. ಕಳೆದ 2 ವರ್ಷಗಳ ಹಿಂದೆ ಕರ್ನಾಟಕದ ನೆರೆ ಪೀಡಿತ ಪ್ರವಾಹ ಪರಿಹಾರಕ್ಕೆ ಸಹಾಯಧನವಾಗಿ 50 ಸಾವಿರ ರು.ಗಳನ್ನು ಮುಂಖ್ಯಮAತ್ರಿಯವರ ಪರಿಹಾರ ನಿಧಿಗೆ ನೀಡಲು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಬೆಂಗಳೂರುರವರಿಗೆ ಡಿ.ಡಿ ಮೂಲಕ ನೀಡಲಾಗಿತ್ತು. ಅದಲ್ಲದೇ ನೆರೆ ಪೀಡಿತರ ಆಹಾರಧ್ಯಾನ ಬಟ್ಟೆ ಈ ರೀತಿ 2 ಲಕ್ಷ ರು.ಗಳ ಸಹಾಯ ನೀಡಲಾಗಿದೆ. ಕಳೆದ ವರ್ಷದಿಂದ ಕೋವಿಡ್ -19 ಮಹಾಮಾರಿಯಿಂದ ಕರ್ನಾಟಕದ ಅರ್ಥಿಕ ಸ್ಥಿತಿಯ ಮೇಲೆ ಕೂಡ ಪರಿಣಾಮ ಬೀರಿದೆ.
ಆಕಾರಣ ಸಹಾಕಾರಿಯು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಜಿಲ್ಲೆಗಳಲ್ಲೂ ಸಹಾಕಾರಿಯ ವಾಹನದ ಮೂಲಕ ಕೋವಿಡ್ ಕಾಗ್ರತೆ ಅಭಿಯಾನ ಕೈಗೊಂಡಿರುವತ್ತೆವೆ. ಅಲ್ಲದೇ ಆಶಾ ಕಾರ್ಯಾಕರ್ತರಿಗೆ ಧನ ಸಹಾಯ, ಯಲ್ಲಾಪುರ ತಾಲೂಕಿನ ಸಿದ್ಧಿ ಸಮಾಜದವರಿಗೆ ರೇಷನ್ ನೀಡಲಾಗುತ್ತದೆ. ಕಳೆದ 2020-21 ನೇ ಆರ್ಥಿಕ ಸಾಲಿನಲ್ಲಿ ಸಹಕಾರಿ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶವರಾಮ ಹೆಬ್ಬಾರ ಮೂಲಕ 5 ಲಕ್ಷ ರು.ಗಳ ಚೆಕ್ ದೇಣಿಗೆಯಾಗಿ. ಈ ಸಂದರ್ಭದಲ್ಲಿ ಅಧ್ಯಕ್ಷ ರೋಸಲಿನ್ ರಾಜೇಶ್ವರಿ ರಾಯ್ಕರ, ಅಭಿವೃದ್ಧಿ ವ್ಯವಸ್ಥಾಪಕರಾದ ಫರಜಾನ್ ಶೇಖ್ ಹಾಗೂ ಚಂದ್ರಶೇಖರ ನಾಯಕ ಉಪಸ್ಥಿತರಿದ್ದರು.
Leave a Comment