ಹೊನ್ನಾವರ; ತಾಲೂಕಿನ ಮಂಕಿ ಪಬ್ಲಿಕ್ ಸ್ಕೂಲನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣೇಶ ನಾಯ್ಕರನ್ನು ದೈಹಿಕ ಶಿಕ್ಷಕ ಸಂಘದಿಂದ ಆತ್ಮಿಯವಾಗಿ ಬಿಳ್ಕೋಡಲಾಯಿತು.

೩೦ ವರ್ಷಗಳಇಂದ ದೈಹಿಕ ಶಿಕ್ಷಕರಾಗಿ ತಾಲೂಕಿನ ವಿವಿಧಡೆ ಸಲ್ಲಿಸಿ ಸೇವಾ ನೀವೃತ್ತರಾದ ದೈಹಿಕ ಶಿಕ್ಷಕರನ್ನು ಸಂಘಟನೆಯಿಂದ ಶಾಲೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಅರುಣ ನಾಯ್ಕ, ಶೈಲಾ ಭಟ್, ಪ್ರೌಡ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಅನುದಾನಿತ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ದೈಹಿಕ ಶಿಕ್ಷಕರಾದ ಗೌರೀಶ ಭಂಡಾರಿ, ಗಣಪತಿ ಮುಕ್ರಿ, ಕೃಷ್ಣ ಗೌಡ, ಪ್ರಕಾಶ ನಾಯ್ಕ, ಶ್ರೀಧರ ನಾಯ್ಕ, ಹಾಗೂ ಶಿಕ್ಷಕ ಸಂಘದವರು ಹಾಜರಿದ್ದರು. ಮಾದೇವ ಗದ್ದಿಮನೆ ಕಾರ್ಯಕ್ರಮ ನಿರ್ವಹಿಸಿದರು.
Leave a Comment