ಭಾರತೀಯ ರೈಲ್ವೇ ಇಲಾಖೆ (RRC ) ಯ, ಉತ್ತರ ಮಧ್ಯ ರೈಲ್ವೆ ( North Central Railway ) ವಿಭಾಗದಲ್ಲಿ ವಿವಿಧ ಟ್ರೇಡ್ಗಳಲ್ಲಿ ಕಾಯಿದೆ ಅಪ್ರೆಂಡಿಸ್ ಹುದ್ದೆಯ ನೇಮಕಾತಿಗೆ ಅಧಿಸೂಚನೆಯ ಪ್ರಕಟವಾಗಿದ್ದು.
ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ : 1664
ಹುದ್ದೆಗಳ ವಿವರ :
ಪ್ರಯಾಗ್ರಾಜ್ – ಮೆಕ್ಯಾನಿಕಲ್ ವಿಭಾಗ 364
ಪ್ರಯಾಗ್ರಾಜ್ – ಇಲೆಕ್ಟ್ರಾನಿಕ್ ವಿಭಾಗ 339
ಜಾನ್ಸಿ ಡಿವಿಷನ್ 480
ಜಾನ್ಸಿ ವರ್ಕ್ಶಾಪ್ 185
ಆಗ್ರಾ ಡಿವಿಷನ್ 296
ವಿದ್ಯಾರ್ಹತೆ :
ಅರ್ಜಿಸಲ್ಲಿಸುವ ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯ/ಬೋರ್ಡ್ ಯಿಂದ ಕನಿಷ್ಟ 50% ಅಂಕಗಳೊAದಿಗೆ ಮೆಟ್ರಿಕ್ಯುಲೇಷನ್ (10ನೇತರಗತಿ or SSLC ) 10+2 ಪರೀಕ್ಷಾ ವ್ಯವಸ್ಥೆಯಲ್ಲಿ ತೆರ್ಗಡೆ ಹೊಂದಿರಬೇಕು
ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟಿçಕ್) ವೈರ್ ಮ್ಯಾನ್ ಮತ್ತು ಕಾರ್ಪೆಂಟರ್ : ಹುದ್ದೆಗಳಿಗೆ ಅರ್ಜಿ ಅಲ್ಲಿಸುವ ಅಭ್ಯರ್ಥಿಗಳು 8 ನೇ ತರಗತಿ ಮತ್ತು ITI ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೆಕು.
ತಾAತ್ರಿಕ ಅರ್ಹತೆ : ಐಟಿಐ ಪ್ರಮಾಣಪತ್ರ/ರಾಷ್ಟಿçÃಯ
ವ್ಯಾಪಾರ ಪ್ರಮಾಣಪತ್ರ (NTC ಅರ್ಟಿಫಿಕೇಟ್ ).
ವಯೋಮಿತಿ : ವಯಸ್ನಿನ ಮಿತಿ (01-09-2021 ರಂತೆ)
ಕನಿಷ್ಠ ವಯಸ್ಸು: 15 ವರ್ಷಗಳು
ಗರಿಷ್ಠ ವಯಸ್ಸು : 24 ವರ್ಷಗಳು
ಮೀಲಲಾತಿಗನುಗುಣವಾಗಿ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.
ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಗಳಿಗೂ ರೂ. 100/ ಎಸ್ ಸಿ /ಎಸ್ ಟಿ/ ಪಿಡಬ್ಲುö್ಯಡಿ / ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 2 ಆಗಸ್ಟ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಂಕ : 1 ಸೆಪ್ಟೆಂಬರ್ 2021
job info; Join our whatsapp group
interested candidates can read the full notification before apply online
ಅರ್ಜಿ ಸಲ್ಲಿಸಲು,ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ
Plz.have Railway job