ಅಕ್ರಮ ವಿದೇಶಿಗರ ಗಡೀಪಾರು

ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆಯೊಬ್ಬ ಹಠಾತ್ತಾಗಿ ಸಾವನ್ನಪ್ಪಿದ ಬಳಿಕ ಆಫ್ರಿಕಾ ಮೂಲದ ವಲಸಿಗರು ಜೆಸಿ ನಗರ ಪೊಲೀಸ್ ಠಾಣೆಯ ಮುಂದೆ ಹೈಡ್ರಾಮಾ ಸೃಷ್ಟಿಸಿ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಬಳಿಕ ಬೆಂಗಳೂರು ಪೊಲೀಸರು ಅಕ್ರಮ ವಿದೇಶ ವಚಸಿಗರ ವಿದುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ನಗರವೊಂದರಲ್ಲೇ ಸೂಕ್ತ ದಾಖಲೆಗಳಿಲ್ಲದೆಯೇ ವಾಸಿಸುತ್ತಿರುವ 678 ವಿದೇಶಿಗರನ್ನು ಪತೆ ಹಚ್ಚಲಾಗಿದ್ದು, ಇವರ ಪೈಕಿ 27 ಮಂದಿಯನ್ನು ಶೀಘ್ರದಲ್ಲಿ ಗಡೀಪಾರು ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ ಆಪ್ರಿಕಾ ಮೂಲದ ವಲಸಿಗರ ಪೈಕಿ ಬಹುತೇಕರು ಅಕ್ರಮ … Continue reading ಅಕ್ರಮ ವಿದೇಶಿಗರ ಗಡೀಪಾರು