ಗ್ರಾಹಾಕರ ಮನೆಗೆ ಪಾಲಿಸಿ ಬಜಾರ್ ಸೇವೆ

ಬೆಂಗಳೂರು : ಭಾರತದ ಪ್ರಮುಖ ಆನ್ ಲೈನ್ ಇನ್ಯುರೆನ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಬೆಂಗಳೂರಿನಲ್ಲಿ ತನ್ನ ಬೌತಿಕ ಸ್ಟೋರ್‌ಗಳನ್ನು ಆರಂಭಿಸಿದೆ. ಕಂಪನಿಯುತನ್ನ ಗ್ರಾಹಕರಿಗೆ ಮನೆ ಬಾಗಿಲಿಗೆ ಎಲ್ಲ ರೀತಿಯ ಕ್ಲೇಮ್ ಬೆಂಬಲಿವನ್ನು ನೀಡುವ ಉದ್ದೇಶದಿಂದ ಈ ಸ್ಟೋರ್‌ಗಳನ್ನು ಆರಂಭಿಸುತ್ತದೆ. ಆಫ್ ಲೈನ್ ಉಪಸ್ಥಿತಿಯನ್ನು ಹೊಂದುವ ಮೂಲಕ ಪಾಲಿಸಿ ಬಜಾರ ತನ್ನ ಯೋಜನೆಯನ್ನು ಸೇವೆಗಳನ್ನು ತನ್ನ ಗ್ರಾಹಕರಿಗೆ ಅತ್ಯತ್ತಮ ರೀತಿಯಲ್ಲಿ ತಲುಪಿಸಲಿದೆ. ಬೆಂಗಳೂರಿನಲ್ಲಿ ಮಲ್ಲೇಶ್ವರ ಮತ್ತು ಎಮ್ .ಜಿ. ರಸ್ತೆಗಳಲ್ಲಿ ಎರಡು ಆಫ್‌ಲೈನ್ ರೀಟೇಲ್ ಸ್ಟೊರ‍್ಗಳನ್ನು ಆರಂಭಿಸಿದೆ.