ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಯಲ್ಲಿ ಖಾಲಿ ಇರುವ ಮೈಕ್ರೋ ಫೀಡರ್ ಫ್ರಾಂಚೈಸಿ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿದೆ. ಅಸಕ್ತರು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಯ ಹೆಸರು: ಮೈಕ್ರೋ ಫೀಡರ್ ಫ್ರಾಂಚೈಸಿ
ಉದ್ಯೋಗ ಸ್ಥಳ;
ಶಿರಸಿ, ಹುಬ್ಬಳ್ಳಿ, ಬೆಳಗಾವಿ, ಚಿಕ್ಕೋಡಿ ವಿಜಯಪುರ, ಬಾಗಲಕೋಟೆ ಮತ್ತು ಹಾವೇರಿ

ವಿದ್ಯಾರ್ಹತೆ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪಿಯುಸಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಟ 40 ವರ್ಷ ವಯೋಮಿತಿ ಯೊಳಗಿನವರಾಗಿರಬೇಕು.
ಮಾಸಿಕ ವೇತನ : ಗ್ರಾಮ ವದ್ಯುತ್ ಪ್ರತಿನಿಧಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಹುಬ್ಬಳ್ಳಿ ವಿದ್ಯತ್ ಸರಬರಾಜು ಕಂಪನಿ ನಿಗದಿಪಡಿಸಿದ ಶೇಕಡಾ 100 ರಷ್ಟು ಬಿಲ್ ವಿತರಣೆ ಮಾಡಿ, ಮಾಸಿಕ ಮೂಲ ಗುರಿಯನ್ನು ಸಾಧಿಸಿದ 12000 ಕನಿಷ್ಟ ಪ್ರೋತ್ಸಾಹ ಧನ ವನ್ನು ವೇತನವಾಗಿ ಪಡೆಯಲಿದ್ದಾರೆ.
ಅರ್ಜಿ ಶುಲ್ಕ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ರೂ 250 ಮೊತ್ತದ ಅರ್ಜಿ ಶುಲ್ಕವನ್ನು (ಡಿಡಿ) ಪಾವತಿಸಬೇಕು
ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಅಥವ ತತ್ಸಮಾನ ವಿದ್ಯಾರ್ಹತೆಯಲ್ಲಿ ಪಡೆದಿರುವ ಗರಿಷ್ಟ ಅಂಕಗಳ ಅನ್ವಯ ಮೆರಿಟ್ ಆಧಾರದ ಮೇಲೆ 1:2 ರಂತೆ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುವುದು.
ಲಗತ್ತಿಸಬೇಕಾದ ದಾಖಲೆಗಳು:
ಸಂಬಂದಿಸಿದ ಗ್ರಾಮ ಪಂಚಾಯಿತಿಯಿಂದ ವಾಸಸ್ಥಾನದ ಬಗ್ಗೆ ಧೃಡೀಕರಿಸಿದ ಪ್ರಮಾಣ ಪತ್ರ.
ವಿದ್ಯಾರ್ಹತೆಯ ದೃಢೀಕರಿಸಿದ ದಾಖಲೆಗಳು.
ಆಧಾರ್ ಕಾರ್ಡ್ ನ ದೃಢೀಕೃತ ಪ್ರತಿ.
ಎಸ್.ಎಸ್.ಎಲ್ ಸಿ ಪ್ರಮಾಣ ಪತ್ರ / ಟಿಸಿ ಪತ್ರದ ದೃಢೀಕೃತ ಪ್ರತಿ.
2 ಪಾಸ್ಪೋರ್ಟ್ ಸೈಜ್ ಫೋಟೋ
ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16/8/2021
ಮೂಲ ದಾಖಲಾತಿ ಪರಿಶೀಲನೆ ದಿನಾಂಕ: 19/08/2021
job info; Join our whatsapp group
interested candidates can read the full notification before apply online
web site ; https://hescom.karnataka.gov.in/
ಅಧಿಸೂಚನೆ (notification)ಹಾಗೂ ಆರ್ಜಿ ಸಲ್ಲಿಸುವ ವಿಳಾಸ:
ಮೈಕ್ರೋ ಫೀಡರ್ ಪ್ರ್ಯಾಂಚಾಸಿ ರವರನ್ನು ಗೊತ್ತು ಮಾಡಿಕೊಳ್ಳಲು ವಿದ್ಯಾರ್ಹತೆಯ ಕುರಿತು;https://hescom.karnataka.gov.in/storage/pdf-files/Micro%20Feeder%20Franchise/MFF%20Education%20Qualification.PDF |
Leave a Comment