ನೇಮಕಾತಿ ಅಧಿಸೂಚನೆ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಹುದ್ದೆಗೆ ನೇಮಕಾತಿ

ಉತ್ತರಕನ್ನಡ ಜಿಲ್ಲೆಯ ಆಯಷ್ ಇಲಾಖೆಯಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಒಂದು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು : ಜಿಲ್ಲಾಕಾರ್ಯಕ್ರಮ ವ್ಯವಸ್ಥಾಪಕರು, ಹುದ್ದೆ-1 ಮೀಸಲಾತಿ ಸಾಮಾನ್ಯ ಸಮತಳ ಮೀಸಲಾತಿ – ಕನ್ನಡ ಮಾದ್ಯಮ ಅಭ್ಯರ್ಥಿ ಗರಿಷ್ಟ ವಯೋಮಿತಿ : 36 ವರ್ಷಗಳು ವಿದ್ಯಾರ್ಹತೆ : ಅಂಗೀಕೃತ ವಿಶ್ವವದ್ಯಾಲಯ ಆಯುಷ್ ಪದವಿ. ಎಂಬಿಎ ಪದವಿ. ಸ್ನಾತಕೋತ್ತರ ಪದವಿ ಸೇರಿದಂತೆ ಯಾವುದೇ ಪದವಿ ಮತ್ತು … Continue reading ನೇಮಕಾತಿ ಅಧಿಸೂಚನೆ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಹುದ್ದೆಗೆ ನೇಮಕಾತಿ