ಆಕಾಶದಲ್ಲಿ ಕಾಣಲಿದೆ ಪರ್ಸೀಡ್ ಉಲ್ಕಾವೃಷ್ಟಿ

ಉಡಪಿ : ಹವ್ಯಾಸಿ ಖಗೋಳ ತಜ್ಞರಿಗೆ ಹಾಗೂ ಖಗೋಳಾಸಕ್ತರಿಗೆ ಆಗಷ್ಟ ತಿಂಗಳ ವರದಾನವಂತಿದೆ. ಏಕೆದಂರೆ ಈ ತಿಂಗಳನಲ್ಲೀಯೇ ನಮ್ಮ ಸೌರಮಂಡಲದ ಎರಡು ಅತೀ ದೂಡ್ಡ ಗ್ರಹಗಳು ವಿಯುತಿಯನ್ನು ತಲುಪುತ್ತೆವೆ ಹಾಗೂ ವರ್ಷದ ಅತ್ಯುತ್ತಮ ಉಲ್ಕಾವೃಷ್ಟಿ ಎನಿಸಿಕೊಳ್ಳವ ಪರ್ಸೀಡ್ ಉಲ್ಕಾವೃಷ್ಟಿಯೂ ಇದೇ ತಿಂಗಳಲ್ಲಿ ಗೋಚರಿಸುತ್ತದೆ. ೧೯೯೨ ರಲ್ಲಿ ಸ್ವಿಫ್ಟ್ -ಟಟ್ಟಲ್ ಧೂಮಕೇತು ಸೂರ್ಯನನ್ನು ಸಮೀಪಿಸಿದಾಗ, ಚಲಿಸಿದ ಪಥದಲ್ಲಿ ಧೂಮಕೇತುವಿನ ಅವಶೇಷಗಳು ಉಳಿದುಕೊಂಡಿದ್ದು. ಭೂಮಿಯ ಸೂರ್ಯನ ಸುತ್ತ ಸುತ್ತುವಾಗ ಈ ಅವಶೇಷಗಳು ಭೂಮಿಯ ಚಲನೆಗೆ ಎದುರಾದಾಗ ಅವು ಭೂಮಿಯ ವಾತಾವರಣವನ್ನು … Continue reading ಆಕಾಶದಲ್ಲಿ ಕಾಣಲಿದೆ ಪರ್ಸೀಡ್ ಉಲ್ಕಾವೃಷ್ಟಿ